ಅಪ್ಪು ಸಮಾಧಿ ಮುಂದೆ ಆ ವಸ್ತು ತಂದಿಟ್ಟು ಕಣ್ಣೀರಿಟ್ಟ ಮಗಳು ಧೃತಿ.! ಪುಣ್ಯ ತಿಥಿ ವೇಳೆ ಸಮಾಧಿ ಮುಂದೆ ನಡೆದಿದ್ದೇನು.?
ಇಂದು ಕನ್ನಡಿಗರ ಪಾಲಿಗೆ ಕರಾಳ ದಿನ ಅಂತ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ದೂರವಾಗಿ ಎರಡು ವರ್ಷವಾಗುತ್ತಿದೆ. ಇದೀಗ ತಮ್ಮ ತಂದೆ ಇಲ್ಲದ ಸಮಯದಲ್ಲಿ ಹಿರಿಯ ಮಗಳಾದ ಧೃತಿ, ತಂದೆಯ ಸಮಾಧಿ ಬಳಿ ಬಂದು ಎಂತಹ ಕೆಲಸ ಮಾಡಲಿದ್ದಾರೆ ಗೊತ್ತಾ.? ನಿಜಕ್ಕೂ ಕರುಳು ಕಿತ್ತು ಬರುತ್ತೆ. ಈ ಸಮಯದಲ್ಲಿ ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರ ಪರಿಸ್ಥಿತಿ ಹೇಳತೀರದು. ಇಂದು ಅಭಿಮಾನಿಗಳೆಲ್ಲಾ ಪವರ್ ಸ್ಟಾರ್ ಪುಣ್ಯ ಸ್ಮರಣೆ ಮಾಡುತ್ತಿದ್ದಾರೆ. ನಮ್ಮ ಪವರ್ ಸ್ಟಾರ್ … Read more