ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

Puneeth rajkumar was sitting on the road all night without anyone knowing

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ಪ್ರವಾಸಗಳು ಅಂದ್ರೆ ಎಷ್ಟು ಇಷ್ಟ ಅಂತ ಪ್ರತಿಯೊಬ್ಬರಿಗೂ ತಿಳಿದಿದೆ. ಅದರಲ್ಲೂ ದೇಶ-ವಿದೇಶಗಳನ್ನ ಸುತ್ತಾಡಬೇಕು, ಪ್ರವಾಸ ಹೋದ ಕಡೆಯಲ್ಲಿನ ಪರಿಸರ, ಸಂಸ್ಕೃತಿ ಹಾಗು ಅಲ್ಲಿನ ಆಹಾರ ಎಲ್ಲವನ್ನ ಆಸ್ವಾದಿಸಬೇಕು ಎನ್ನುವುದು ಅಪ್ಪು ಅವರ ಆಸೆ ಆಗಿತ್ತು. ಅದೇ ರೀತಿ ಎಷ್ಟೇ ಕೆಲಸ ಇದ್ದರೂ ಕೂಡ ಬಿಡುವು ಮಾಡಿಕೊಂಡು ತಪ್ಪದೇ ಪ್ರತಿವರ್ಷ ತಮ್ಮ ಕುಟುಂಬವನ್ನ ವಿದೇಶ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಪುನೀತ್ ಅವರು ಪತ್ನಿ ಅಶ್ವಿನಿ, ಮಕ್ಕಳಾದ ದೃತಿ ಹಾಗು ವಂಧಿತ … Read more

Meghana Raj : ರಾಯನ್ ರಾಜ್ ಜೊತೆ ಸೇರಿ ಸಖತ್ ಡ್ಯಾನ್ಸ್ ಮಾಡಿದ ಮೇಘನಾ ರಾಜ್ / ಡ್ಯಾನ್ಸ್ ನೋಡಿ ಧ್ರುವ ಸರ್ಜಾ ಮಾಡಿದ್ದೇನು ಗೊತ್ತಾ.?

ಮೇಘನಾ ರಾಜ್ ರಾಯನ್ ರಾಜ್ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ

Meghana Raj : ನಟಿ ಮೇಘನಾ ರಾಜ್ ಅವರು ಹಲವು ವರ್ಷಗಳ ಬಳಿಕ ಮತ್ತೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮಗ ರಾಯನ್ ರಾಜ್ ಅಂದ್ರೆ ತಪ್ಪಾಗಲಾರದು. ಮಗ ರಾಯನ್ ನ ಖುಷಿಯಲ್ಲಿ ತಮ್ಮ ಖುಷಿಯನ್ನ ಕಾಣುತ್ತಿದ್ದಾರೆ ಮೇಘನಾ ರಾಜ್. ಮೊನ್ನೆ ತಾನೇ ಮಗ ರಾಯನ್ ರಾಜ್ ಮೂರನೇ ವರ್ಷದ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿದ್ದಾರೆ ಮೇಘನಾ. ಚಿರು ಇಲ್ಲದೇ ಇದ್ದರೂ ರಾಯನ್ ಗೆ ತಂದೆ ಇಲ್ಲವೆನ್ನುವ ಭಾವನೆ ಬಾರದಂತೆ ತುಂಬಾನೇ ಪ್ರೀತಿಯಿಂದ ಬೆಳೆಸಿದ್ದಾರೆ ಮೇಘನಾ. ನಟ ಧ್ರುವ … Read more

Darshan Thoogudeepa : ಅರಣ್ಯ ಅಧಿಕಾರಿಗಳ ಬಳಿ ನಕಲಿ ಹುಲಿ ಉಗುರು ಎಂದ ದರ್ಶನ್.! ಆದರೆ ದರ್ಶನ್ ವಕೀಲರು ಹೇಳಿದ್ದೇನು ಗೊತ್ತಾ.?

Darshan said fake tiger claw with forest officials

Darshan Thoogudeepa : ರಾಜ್ಯದಲ್ಲಿ ಹುಲಿಯ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದರೂ ಹುಲಿಯ ಉಗುರಿ(Tiger Claw)ನದ್ದೇ ಮಾತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟರ ಮನೆಯಲ್ಲೆಲ್ಲಾ ಶೋಧವೂ ನಡೆಯಿತು. ಈ ಪೈಕಿ ನಟ ಡಿಬಾಸ್ ದರ್ಶನ್ ಅವರ ಮನೆಯಲ್ಲಿಯೂ ಸಹ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಹೌದು, ಬಿಗ್ ಬಾಸ್ ಮನೆಯಿಂದ ಆರಂಭವಾದ ಹುಲಿ ಉಗುರಿನ ಪ್ರಕರಣ ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಬಳಿಯೂ ಹುಲಿ … Read more