Meghana Raj : ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥಕ್ಕೆ ನಟಿ ಮೇಘನಾ ರಾಜ್ ಏಕೆ ಹೋಗಿಲ್ಲ ಗೊತ್ತಾ.?

Meghana Raj : ನಟ ಅರ್ಜುನ್ ಸರ್ಜಾ(Arjun Sarja) ಅವರ ಎಂಗೇಜ್ ಮೆಂಟ್ ಚೆನ್ನೈನಲ್ಲಿ ಶುಕ್ರವಾರ ನೆರೆವೇರಿತ್ತು. ಎಂಗೇಜ್ ಮೆಂಟ್ ವಿಡಿಯೋ ಹಾಗು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಅರ್ಜುನ್ ಸರ್ಜಾ(Arjun Sarja) ಅವರ ಮಗಳ ಎಂಗೇಜ್ ಮೆಂಟ್ ಗೆ ನೀತಿ ಮೇಘನಾ ರಾಜ್(Meghana Raj) ಮಾತ್ರ ಬಂದಿಲ್ಲ. ಹಾಗಾದ್ರೆ ಅಷ್ಟಕ್ಕೂ ಮೇಘನಾ ರಾಜ್ ಅವರು ಯಾಕೆ ಬಂದಿಲ್ಲ ಗೊತ್ತಾ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : PM-Kisan Samman Nidhi : ದೀಪಾವಳಿಗೆ ಸಿಹಿ ನೀಡುತ್ತಾ ಮೋದಿ ಸರ್ಕಾರ.! 15ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರು

ಕಾಲಿವುಡ್ ನ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರನ್ನು ಐಶ್ವರ್ಯ ಅರ್ಜುನ್(Aishwarya Arjun) ಅವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿಯೇ ಐಶ್ವರ್ಯ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ನಡೆದ ಐಶ್ವರ್ಯ ಹಾಗು ಉಮಾಪತಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ(Dhruva Sarja) ಕೂಡ ಉಪಸ್ಥಿತರಿದ್ದರು. ಆದರೆ ನಟಿ ಮೇಘನಾ ರಾಜ್ ಮಾತ್ರ್ ಎಲ್ಲಿಯೂ ಕಾಣಿಸಿಕೊಂಡಿಲ್ಲ.

Whatsapp Group Join
Telegram channel Join

ಹೌದು, ಅರ್ಜುನ್ ಸರ್ಜಾ ಅವರಿಗೆ ಚಿರಂಜೀವಿ ಸರ್ಜಾ ಅಂದರೆ ಪಂಚಪ್ರಾಣ. ಚಿರು ನಿಧನರಾದ ದಿನದಿಂದ ಮೇಘನಾ ರಾಜ್ ಅವರ ಜೊತೆ ನಿಂತು ಎಲ್ಲಾ ಕಾರ್ಯದಲ್ಲೂ ಬೆಂಬಲವಾಗಿ ನಿಂತಿದ್ದರು. ಮೇಘನಾ ರಾಜ್ ಬಾರದಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಕೂಡ ಓದಿ : Property Rules : ಸ್ವಂತ ಪತ್ನಿಯ ಹೆಸರಿನಲ್ಲಿ ಆಸ್ತಿ ಮಾಡುವವರಿಗೆ ಸಿಹಿ ಸುದ್ದಿ.! ಏನಿದು ವಿಷಯ.?

ಆದರೆ ಮೇಘನಾ ಅವರು ಹೋಗದಿರುವುದಕ್ಕೆ ಕಾರಣ ಶುಕ್ರವಾರ ಮೇಘನಾ ಅವರ ತತ್ಸಮ ತದ್ಭವ ಸಿನಿಮಾ ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಮೇಘನಾ ಅವರು ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಎಂಗೇಜ್ ಮೆಂಟ್ ಗೆ ಬರಲು ಸಾಧ್ಯವಾಗಿಲ್ಲ. ಮದುವೆಗೆ ಖಂಡಿತ ಬರುತ್ತಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply