Meghana Raj : ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥಕ್ಕೆ ನಟಿ ಮೇಘನಾ ರಾಜ್ ಏಕೆ ಹೋಗಿಲ್ಲ ಗೊತ್ತಾ.?

Do you know why actress Meghana did not attend Arjun Sarja's daughter's engagement?

Meghana Raj : ನಟ ಅರ್ಜುನ್ ಸರ್ಜಾ(Arjun Sarja) ಅವರ ಎಂಗೇಜ್ ಮೆಂಟ್ ಚೆನ್ನೈನಲ್ಲಿ ಶುಕ್ರವಾರ ನೆರೆವೇರಿತ್ತು. ಎಂಗೇಜ್ ಮೆಂಟ್ ವಿಡಿಯೋ ಹಾಗು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಅರ್ಜುನ್ ಸರ್ಜಾ(Arjun Sarja) ಅವರ ಮಗಳ ಎಂಗೇಜ್ ಮೆಂಟ್ ಗೆ ನೀತಿ ಮೇಘನಾ ರಾಜ್(Meghana Raj) ಮಾತ್ರ ಬಂದಿಲ್ಲ. ಹಾಗಾದ್ರೆ ಅಷ್ಟಕ್ಕೂ ಮೇಘನಾ ರಾಜ್ ಅವರು ಯಾಕೆ ಬಂದಿಲ್ಲ ಗೊತ್ತಾ.? ಇದನ್ನೂ ಕೂಡ ಓದಿ : PM-Kisan Samman Nidhi : ದೀಪಾವಳಿಗೆ … Read more