ಅಪ್ಪು ಸಮಾಧಿ ಮುಂದೆ ಆ ವಸ್ತು ತಂದಿಟ್ಟು ಕಣ್ಣೀರಿಟ್ಟ ಮಗಳು ಧೃತಿ.! ಪುಣ್ಯ ತಿಥಿ ವೇಳೆ ಸಮಾಧಿ ಮುಂದೆ ನಡೆದಿದ್ದೇನು.?

ಇಂದು ಕನ್ನಡಿಗರ ಪಾಲಿಗೆ ಕರಾಳ ದಿನ ಅಂತ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ದೂರವಾಗಿ ಎರಡು ವರ್ಷವಾಗುತ್ತಿದೆ. ಇದೀಗ ತಮ್ಮ ತಂದೆ ಇಲ್ಲದ ಸಮಯದಲ್ಲಿ ಹಿರಿಯ ಮಗಳಾದ ಧೃತಿ, ತಂದೆಯ ಸಮಾಧಿ ಬಳಿ ಬಂದು ಎಂತಹ ಕೆಲಸ ಮಾಡಲಿದ್ದಾರೆ ಗೊತ್ತಾ.? ನಿಜಕ್ಕೂ ಕರುಳು ಕಿತ್ತು ಬರುತ್ತೆ.

ಈ ಸಮಯದಲ್ಲಿ ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರ ಪರಿಸ್ಥಿತಿ ಹೇಳತೀರದು. ಇಂದು ಅಭಿಮಾನಿಗಳೆಲ್ಲಾ ಪವರ್ ಸ್ಟಾರ್ ಪುಣ್ಯ ಸ್ಮರಣೆ ಮಾಡುತ್ತಿದ್ದಾರೆ. ನಮ್ಮ ಪವರ್ ಸ್ಟಾರ್ ನಮ್ಮ ಜೊತೆಯಲ್ಲಿಯೇ ಇದ್ದಾರೆ ಅಂತ ಅವರು ಇಷ್ಟಪಡುತ್ತಿದ್ದ ಕೆಲಸಗಳನ್ನ ಮಾಡುತ್ತಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ ಹಣ 1ನೇ ಹಾಗು 2ನೇ ಕಂತಿನ ಹಣ ಬರದೇ ಇದ್ದವರಿಗೆ / ಕಡ್ಡಾಯವಾಗಿ ಈ ದಾಖಲೆಗಳನ್ನು ಸಲ್ಲಿಸಿ

ಎರಡನೇ ವರ್ಷದ ಪುಣ್ಯ ಸ್ಮರಣೆಯ ದಿನ ಅಪ್ಪು ಸ್ಮಾರಕ ರೆಡಿಯಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪುವನ್ನ ನೋಡಲು ಹೊರಟಿದ್ದಾರೆ. ಅಪ್ಪು ನಮನ ಹಾಗು ಪ್ರೀತಿಯ ಧ್ಯಾನ ಮಾಡಲು ಮಧ್ಯರಾತ್ರಿಯಿಂದಲೇ ಶುರುವಾಗಿದೆ. ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುವಿಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಿದ್ದಾರೆ.

Whatsapp Group Join
Telegram channel Join

ದೇವರ ಹಬ್ಬದಂತೆ ಲಕ್ಷಾಂತರ ಜನ ಆ ಜಾಗದಲ್ಲಿ ಸೇರುತ್ತಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ತುಂಬಿಕೊಳ್ಳುತ್ತಾರೆ. ಅಪ್ಪು ನೀನು ನಮ್ಮನ್ನು ಬಿಟ್ಟು ಹೋಗಿದ್ದು ಮೋಸ ಅಂತ ಜನ ಇಂದಿಗೂ ಕೊರಗುತ್ತಾರೆ. ಅಪ್ಪು ಅಮರ, ಅವರ ನೆನಪು ಅಜರಾಮರ. ಇದೀಗ ಹಿರಿಯ ಮಗಳಾದ ಧೃತಿಯವರು ಕೂಡ ತಂದೆಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ ಹಣ 1ನೇ ಹಾಗು 2ನೇ ಕಂತಿನ ಹಣ ಬರದೇ ಇದ್ದವರಿಗೆ / ಕಡ್ಡಾಯವಾಗಿ ಈ ದಾಖಲೆಗಳನ್ನು ಸಲ್ಲಿಸಿ

ಅಪ್ಪು ಅವರ ಸಮಾಧಿಯನ್ನ ಹೊಸದಾಗಿ ನಿರ್ಮಿಸಿದ್ದು, ಸಮಾಧಿಯ ಮೇಲೆ ಅಪ್ಪು ಅವರ ನಗುಮುಖದ ಫೋಟೋವನ್ನಿಟ್ಟು, ಸುಂದರವಾಗಿ ಹೂವಿನಿಂದ ಅಲಂಕರಿಸಿದ್ದಾರೆ. ಸಮಾಧಿ ಬಳಿ ಅಪ್ಪು ಅವರ ಮಾಗಳಾದ ಧೃತಿ ಅವರು ತಮ್ಮ ತಂದೆ ಕೊನೆಯದಾಗಿ ಕೊಡಿಸಿದಂತಹ ಡ್ರೆಸ್ ಹಾಕಿಕೊಂಡು ಬಂದಿದ್ದಾರೆ. ಇನ್ನು ಅಪ್ಪುವನ್ನು ಕಳೆದುಕೊಂಡಿರುವ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಸಮಾಧಿ ಮುಂದೆ ಅಳುತ್ತಾ ಕುಸಿದಿದ್ದಾರೆ.

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply