ಈ ರೀತಿ ಮಾಡಿದ್ರೆ ನಿಮ್ಮ ಮೂಳೆಗಳ ಆರೋಗ್ಯವು 100% ಹೆಚ್ಚುವುದು ಖಂಡಿತ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಾಹಿಸುತ್ತವೆ. ರಚನೆ ಅಕಾರ ಅಂಗಗಳನ್ನು ರಚಿಸುವುದು ಸ್ಯಾಯುಗಳನ್ನು ನಿರ್ವಾಹಿಸುವುದು ಮತ್ತು ಅತಿ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು. ದೇಹದಲ್ಲಿರುವ ಎಲುಬುಗಳ ಕಾರ್ಯವನ್ನು ನಿರ್ವಾಹಿಸುವುದು. ವಯಸ್ಸಾಗುತ್ತ ಬಂದಂತೆ ಎಲುಬುಗಳು ಸಾಂದ್ರತೆಯನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಬಾಲ್ಯ ಮತ್ತು ಹದಿಹರಿಯದ ಸಮಯದಲ್ಲಿ ಬಲವಾದ ಮತ್ತು ಆರೋಗ್ಯಕರ ಎಲುಬುಗಳು ನಿಮ್ಮದಾಗಿದ್ದರು ಕೂಡ ವಯಸ್ಸು 35 ದಾಟುತ್ತಿದ್ದಂತೆ ನೀವು ಎಲುಬುಗಳ ಆರೋಗ್ಯದ ಬಗ್ಗೆ ಹಾಗೂ ಬಲಪಡಿಸುವುದರ ಬಗ್ಗೆ ಗಮನಹರಿಸಲೇಬೇಕಾಗುತ್ತದೆ. ವಯಸ್ಸು 35ದಾಟಿ 40 ಹತ್ತಿರವಾಗುತ್ತಿದಂತೆ ಕಾಲ್ಸಿಯಂ ಯುಕ್ತ … Read more