Meghana Raj : ಚಿರು ಸರ್ಜಾ ಸಮಾಧಿ ಬಳಿ ಪುತ್ರ ರಾಯನ್ ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ.! ಚಿರು ಪುತ್ರ ತಂದೆಗೆ ಹೇಳಿದ್ದೇನು ಗೊತ್ತಾ.?

Chiranjeevi Sarja

Meghana Raj : ಕನ್ನಡದ ಚಿತ್ರರಂಗದ ಯುವನಟ ಚಿರಂಜೀವಿ ಸರ್ಜಾ(Chiranjeevi Sarja) ಆಗಲಿ ಮೂರು ವರ್ಷ. ಪ್ರತೀ ವರ್ಷವೂ ಕುಟುಂಬಸ್ಥರು, ಸ್ಬೇಹಿತರು ಹಾಗು ಅಭಿಮಾನಿಗಳು ಸಮಾಧಿಗೆ ಪೂಜೆ ಮಾಡುತ್ತಾರೆ. ಚಿರು ಅಗಲಿದ ದಿನ ಹಾಗು ಹುಟ್ಟುಹಬ್ಬದ ದಿನ ಸಮಾಧಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಹೂಗಳಿಂದ ತುಂಬಿಸಿರುತ್ತಾರೆ. ವರ್ಷ ವರ್ಷವೂ ರಾಯನ್ ರಾಜ್ ಸರ್ಜಾ ವಿಶೇಷವಾಗಿ ಕಾಣಿಸಿಕೊಂಡು ತಂದೆಯ ಸಮಾಧಿ ಬಳಿ ಏನಾದರೂ ಒಂದು ಮಾಡುತ್ತಿರುವ ವಿಡಿಯೋ ಹಾಗು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವೆಲ್ಲಾ ನೋಡಿರಬಹುದು. Free Current … Read more