“ಎದೆ ಹಾಲು ಉಣಿಸುವ ಬಗ್ಗೆ 5 ಸತ್ಯಗಳು” ( ಮೊದಲ ಬಾರಿಗೆ ಬರುವುದು ಹಾಲಲ್ಲ )
ಎದೆಹಾಲು ಉಣಿಸುವುದು ತುಂಬಾನೇ ಸಹಜ ಹಾಗು ನೈಸರ್ಗಿಕ ಎನಿಸಬಹುದು. ಇದನ್ನ ಮಾನವ ಜಾತಿ ಇರುವಾಗಿನಿಂದಲೂ ಮಾಡಿಕೊಂಡು ಬಂದಿರುವುದರಿಂದ, ಇದರ ಬಗ್ಗೆ ನಿಮಗೆ ಸಲಹೆ ನೀಡಲು ಜನರ ಕೊರತೆ ಏನು ಇಲ್ಲ. ಹಾಗಿದ್ದರೂ, ನಿಮಗೆ ಈ ಪಟ್ಟಿಯಲ್ಲಿರುವ ಕೆಲವು ವಿಷಯಗಳು ಓದಿದಮೇಲೆ, ಇದನ್ನ ಏಕೆ ನಿಮ್ಮ ತಾಯಿ ಅಥವಾ ಸಂಬಂಧಿಕರು ಹೇಳೇ ಇರಲಿಲ್ಲ ಎಂದುಕೊಳ್ಳುವಿರಿ. ೧. ಮೊದಲ ಬಾರಿಗೆ ಬರುವುದು ಹಾಲಲ್ಲ :- ಹೆರಿಗೆಯ ನಂತರ ಕೆಲವು ದಿನಗಳವರೆಗೆ ನೀವು ನಿಮ್ಮ ಮಗುವನ್ನ ಸಲಹುವಾಗ, ನೀವು ಹೊರಸೂಸುವುದು ಹಾಲಲ್ಲ. … Read more