ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು – ಹೆಲ್ತ್ ಟಿಪ್ಸ್
ರಾಸಾಯನಿಕ ಕ್ರೀಮ್ ಬಳಸಿ ಗುಪ್ತಾಂಗದ ಕೂದಲು ತೆಗೆಯುವುದರಿಂದ ಹಲವು ಅಡ್ಡ ಪರಿಣಾಮಗಳಿವೆ. ಅದಕ್ಕಾಗಿ ಒಂದು ಮನೆಯಲ್ಲೇ ಮಾಡಿದ ರೆಸಿಪಿಯನ್ನು ಹೇಳುತ್ತೇವೆ. ಮಾಡಿ ನೋಡಿ. ಬೇಕಾಗಿರುವುದು ಅರಸಿನ ಪುಡಿ ಸಾಸಿವೆ ಎಣ್ಣೆ ಕಡಲೆ ಹಿಟ್ಟು ಮಾಡುವುದು ಹೇಗೆ? ಕಡಲೆ ಹಿಟ್ಟು ಮತ್ತು ಅರಸಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಇದಕ್ಕೆ ಸಾಸಿವೆ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಬೆರಳಿನಿಂದ ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ … Read more