Darshan Thoogudeepa : ವಿವಾದ ಸೃಷ್ಟಿಸಿದ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡೆ..! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ.?
Darshan Thoogudeepa : ನಮಸ್ಕಾರ ಸ್ನೇಹಿತರೇ, ನಿಮಗೆಲ್ಲ ಗೊತ್ತಿರುವ ಹಾಗೆ ಕೆಲ ದಿನಗಳ ಹಿಂದೆ ಕರ್ನಾಟಕ ಬಂದ್ ಮಾಡಲಾಗಿತ್ತು. ಹಾಗು ಕಾವೇರಿಗಾಗಿ ಎಲ್ಲಾ ಸ್ಯಾಂಡಲ್ ವುಡ್ ನಟರು ಹೋರಾಡಿದ್ದರು. ಆ ಹೋರಾಟಕ್ಕೆ ಮೊದಲು ಬಂದವರೇ ಡಿಬಾಸ್ ದರ್ಶನ್ ಅವರು. ರೈತರಿಗೆ ಅನ್ಯಾಯವಾಗಿದೆ ಅಂತ ತಿಳಿದ ತಕ್ಷಣ ದರ್ಶನ್ ಅವರು ಟ್ವೀಟ್ ಮಾಡ್ತಾರೆ. ಹಾಗು ಕಾವೇರಿ ಹೋರಾಟಕ್ಕೆ ನನ್ನ ಸಪೋರ್ಟ್ ಕೂಡ ಇದೆ ಅಂತ ನೇರವಾಗಿಯೇ ಹೇಳಿದ್ದರು. ದರ್ಶನ್ ಅವರು ಬೆಂಬಲ ನೀಡಿದ ಬಳಿಕ ಕನ್ನಡದ ಬೇರೆ ನಟರು … Read more