UIDAI : ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ – ಜೂನ್ 14 ರ ವರೆಗೆ ಉಚಿತ – ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

UIDAI : ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದ ಆಧಾರ್ ಸಂಸ್ಥೆಯಾದ ಯುಐಡಿಎಐ(UIDAI). ಈಗಾಗಲೇ ದೇಶದ ಎಲ್ಲ ಆಧಾರ್ ಬಳಕೆದಾರರಿಗೆ ಹೊಸ ರೂಲ್ಸ್ ಜಾರಿ ಮಾಡಲಾಗಿತ್ತು. ನಾವು ಯಾವುದೇ ಕೆಲಸಕ್ಕೆ ಹೋದರೂ ಮೊದಲು ಕೇಳುವುದೇ ಆಧಾರ್ ಕಾರ್ಡ್. ಉಚಿತವಾಗಿ ಆಧಾರ್ ಅಪ್ ಡೇಟ್ ಮಾಡುವುದಕ್ಕೆ ಗಡುವು ಜೂನ್ 14ಕ್ಕೆ ವಿಸ್ತರಣೆ ಆಗಿದೆ.

ಆನ್‌ಲೈನ್‌ನಲ್ಲಿ ಈ ಕಾರ್ಯ ಮಾಡುವುದು ಹೇಗೆ.? ಹಾಗಾದ್ರೆ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಅಂದರೆ ಜೂನ್ 14 ರ ತನಕ ಇರುವುದರಿಂದ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಇದಲ್ಲದೆ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದಕ್ಕೆ ನೀಡಲಾಗಿದ್ದ ಸಮಯಾವಕಾಶವನ್ನ ಮಾರ್ಚ್ ಹದಿನಾಲ್ಕರಿಂದ ಜೂನ್ 14 ಕ್ಕೆ ವಿಸ್ತರಿಸಲಾಗಿದೆ. ವಿಳಾಸ ಬದಲಾಯಿಸಲಾಗಿದ್ದರೆ ಹೆಸರು ಬದಲಾಯಿಸುವುದಿದ್ದರೆ, ಜನ್ಮ ದಿನಾಂಕ ಬದಲಾಯಿಸುವುದಿದ್ದರೆ, ಹೀಗೆ ಆಧಾರ್ ನಲ್ಲಿ ಅಪ್ ಡೇಟ್ ನ್ನು ಮಾಡಬಹುದು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Laptop Scheme : ಉಚಿತ ಲ್ಯಾಪ್ ಟಾಪ್ ಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ.! ಆದಷ್ಟು ಬೇಗ ಅರ್ಜಿ ಸಲ್ಲಿಸಿ ನಿಮಗೂ ಕೂಡ ಸಿಗುತ್ತೆ.!

10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಬೇಕು. ಹೌದು, ಈಗ ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆ ಯಾವುದು ಅಂದ್ರೆ ಅದು ಆಧಾರ್ ಕಾರ್ಡ್. ವೈಯಕ್ತಿಕ ಗುರುತಿನ ಜೊತೆಗೆ ನಮ್ಮ ನಿವಾಸದ ದಾಖಲೆಯಾಗಿಯೂ ಇದನ್ನ ಬಳಸಬಹುದು. ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ ಆಧಾರ್ ದಾಖಲೆ ನೆರವಾಗುತ್ತೆ. ವ್ಯಕ್ತಿಯ ಬಯೋಮೆಟ್ರಿಕ್ ದತ್ತಾಂಶ, ವಿಳಾಸ ಮೊದಲಾದ ಮಾಹಿತಿ ಆಧಾರ್ ನಲ್ಲಿ ಇರುತ್ತೆ. ಆದರಲ್ಲಿ ಕೆಲವಷ್ಟು ಮಾಹಿತಿಯನ್ನ ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡುವುದಕ್ಕೆ ಸಾಧ್ಯವಿದೆ.

WhatsApp Group Join Now
Telegram Group Join Now

ಮಾರ್ಚ್ 14 ರವರೆಗೂ ಉಚಿತವಾಗಿ ಮಾಡಲು ಅಂದ್ರೆ ಫ್ರೀ ಆಧಾರ್ ಅಪ್ಡೇಟ್ ನ್ನ ಮಾಡುವುದಕ್ಕೆ ಅವಕಾಶವನ್ನ ನೀಡಲಾಗಿತ್ತು. ಈಗ ಅದನ್ನ ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ ಜೂನ್ 14 ರ ವರೆಗೂ ನೀವು ಆನ್‌ಲೈನ್‌ನಲ್ಲಿ ಆಧಾರ್ ನ್ನು ಅಪ್ಡೇಟ್ ಮಾಡಬಹುದಾಗಿದೆ. ಹಾಗಾದ್ರೆ ಆಧಾರ್ ನ ಯಾಕೆ ಅಪ್‌ಡೇಟ್ ಮಾಡಬೇಕು ಅಂತ ನೋಡುವುದಾದ್ರೆ, 10 ವರ್ಷಕ್ಕೂ ಹೆಚ್ಚು ಹಳೆಯದಾದ ಅಂದ್ರೆ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್‌ನ ಅಪ್ಡೇಟ್ ಮಾಡದೇ ಇದ್ದವರು ಅದನ್ನ ಅಪ್‌ಡೇಟ್ ಮಾಡಬೇಕು ಅಂತ ಸರ್ಕಾರ ಸೂಚಿಸಿದೆ.

ಇದನ್ನೂ ಕೂಡ ಓದಿ : Ration Card Update : ಹೊಸ BPL ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.!‌ ಆಸಕ್ತರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ

WhatsApp Group Join Now
Telegram Group Join Now

ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನ ಅಪ್‌ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ. ಅದನ್ನ ನಮೂದಿಸಿ ಅಪ್ ಡೇಟ್ ಮಾಡಬಹುದು. ಇನ್ನು ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಡಿಸಬಹುದು. ಮೊದಲಿನಂತೆ ಬೆರಳಚ್ಚು ಗುರುತು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ ಆಧಾರ್‌ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್‌ಡೇಟ್ ಮಾಡುವುದು ಅವಶ್ಯಕ ಅಂತ ಹೇಳಲಾಗುತ್ತೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Comment