Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

Poultry Farming Scheme : ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರವು ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡಲು ಹಾಗು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮತ್ತು ಮನೆಯಲ್ಲಿರುವ ಗೃಹಿಣಿಯರು ಸೇರಿದಂತೆ ಬಡವರಿಗೆ ಮೇಲಿಂದ ಮೇಲೆ ಯಾವುದಾದರೊಂದು ಯೋಜನೆಗಳ ಮೂಲಕ ಸಬಲರನ್ನಾಗಿ ಮಾಡಲು ಮಹತ್ವದ ಯೋಜನೆಯನ್ನ ಜಾರಿಗೊಳಿಸುತ್ತ ಬರುತ್ತಿದೆ. ಯಾರಾದರೂ ಕೋಳಿ ಸಾಕಾಣಿಕೆ ಮಾಡಲು ಬಯಸುತ್ತಿದ್ದರೆ ಅಂತಹವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಇಪ್ಪತೈದು ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ದೊರೆಯುತ್ತದೆ.

ಇದನ್ನೂ ಕೂಡ ಓದಿ : ಬೈಕ್ & ಕಾರು ಇದ್ದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ – ಇಂತಹ ವಾಹನ ರಸ್ತೆಗೆ ತರುವಂತಿಲ್ಲ ₹2000 ದಂಡ ಫಿಕ್ಸ್.!

ಹೌದು, ಇಷ್ಟೊಂದು ಹಣ ಯಾಕೆ ಕೊಡ್ತಾರೆ.? ಮತ್ತು ಹೇಗೆ ಕೊಡ್ತಾರೆ.? ಅದನ್ನ ಪಡೆದುಕೊಳ್ಳುವುದು ಹೇಗೆ.? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು.? ಇದಕ್ಕೆ ಅಗತ್ಯವಾದ ದಾಖಲೆಗಳು ಏನು.? ಈ ಹಣದಲ್ಲಿ ಏನಾದರೂ ನಾವು ಮರಳಿ ವಾಪಸು ಕಟ್ಟಬೇಕಾ.? ಈ ಯೋಜನೆ ಎಂತವರಿಗೆಲ್ಲ ದೊರೆಯುತ್ತದೆ.? ಇಂತಹ ನಿಮ್ಮ ಮನಸ್ಸಿನಲ್ಲಿ ಮೂಡಿರುವ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಜಾನುವಾರುಗಳ ಸಾಕಾಣಿಕೆ ಮತ್ತು ಮಾಂಸ ಉತ್ಪಾದನೆ ಬಗ್ಗೆ ಮಹತ್ವದ ಕ್ರಮ ತೆಗೆದುಕೊಂಡಿದ್ದು, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಂಪೂರ್ಣವಾಗಿ ಇಪ್ಪತೈದು ಲಕ್ಷ ರೂಪಾಯಿಗಳು ದೊರೆಯುತ್ತಿವೆ. ರಾಷ್ಟ್ರೀಯ ಜಾನುವಾರು ಅಭಿಯಾನದಡಿಯಲ್ಲಿ ಸರ್ಕಾರದಿಂದ 50% ಅನುದಾನವನ್ನು ನೀಡಲಾಗುತ್ತದೆ. ಇದಲ್ಲದೆ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್‌ನಿಂದ ಸಾಲ ದೊರೆಯುತ್ತದೆ.

ಇದನ್ನೂ ಕೂಡ ಓದಿ : Shakti Yojane : ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾಕಿಂಗ್ ಸುದ್ದಿ! ಬೇಗನೆ ನೋಡಿ

ಕೋಳಿ ಸಾಕಾಣಿಕೆಯನ್ನ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬೇಕಾದರೆ, ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು 50% ವರೆಗೆ ಸಹಾಯಧನವನ್ನು ನೀಡುತ್ತದೆ. ಇದಲ್ಲದೆ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್‌ನಿಂದಲು ಸಾಲ ನೀಡಲಾಗುತ್ತದೆ. ದೇಶಾದ್ಯಂತ ಪ್ರೊಟೀನ್ ಸೇವನೆ ಹೆಚ್ಚುತ್ತಿದೆ. ಅದಕ್ಕಾಗಿ ಹೆಚ್ಚಿನ ಜನಸಂಖ್ಯೆಯು ಕೋಳಿ ಮತ್ತು ಮೊಟ್ಟೆಗಳ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ಪ್ರತಿ ಹಳ್ಳಿಗಳಲ್ಲಿ ಡೈರಿ ಫಾರ್ಮ್ಗಳಂತೆ ಕೋಳಿ ಫಾರ್ಮ್‌ಗಳನ್ನು ಪ್ರಾರಂಭವಾಗುತ್ತಿವೆ. ನಗರ ಸಮೀಪದ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಯ ಹಿತ್ತಲಿನ ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಣೆ ಮಾಡಲಾಗುತ್ತಿದೆ.

ಈಗ ಈ ಕೆಲಸದಿಂದ ಹೆಚ್ಚಿನ ಹಣವನ್ನು ಗಳಿಸಬಹುದು. ಇದರಿಂದ ಹೆಚ್ಚಿನ ಯುವಕರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೋಳಿ ಸಾಕಾಣಿಕೆ ವೆಚ್ಚ ತಗ್ಗಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಶೇಕಡಾ ಐವತ್ತರಷ್ಟು ಅನುದಾನ ಅಥವಾ ಗರಿಷ್ಠ ಇಪ್ಪತೈದು ಲಕ್ಷ ರೂಪಾಯಿಗಳನ್ನ ನೀಡುವ ಅವಕಾಶವಿದೆ. ಈ ಯೋಜನೆಯ ಲಾಭ ಪಡೆದು ಕೋಳಿ ಘಟಕ ಆರಂಭಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಕೂಡ ಓದಿ : ಗೃಹಲಕ್ಷ್ಮಿ ಗೆ ಹೊಸ ರೂಲ್ಸ್ ಜಾರಿ – 6ನೇ & 7ನೇ ಕಂತಿನ ಹಣಕ್ಕೆ ಈ ಕೆಲಸ ಕಡ್ಡಾಯ – Gruhalakshmi 6 And 7th payment

ಪೌಲ್ಟ್ರಿ ಫಾರ್ಮ್ 2023 ರಿಂದ ಉತ್ತಮ ಆದಾಯಕ್ಕಾಗಿ ಭಾರತ ಮತ್ತು ವಿದೇಶಗಳಲ್ಲಿ ಮಾಂಸ ಮತ್ತು ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇರುವ ತಳಿಗಳನ್ನ ಆಯ್ಕೆ ಮಾಡಿ. ರೋಗಗಳ ಅಪಾಯವನ್ನ ಕಡಿಮೆ ಮಾಡಲು ಉತ್ತಮ ರೋಗ ನಿರೋಧಕತೆಯನ್ನು ಹೊಂದಿರುವ ಪ್ರಭೇದಗಳನ್ನ ಆಯ್ಕೆ ಮಾಡಲು ಮರೆಯದಿರಿ. ಇದರೊಂದಿಗೆ ಮರಿಗಳು ಆರೈಕೆಯ ಕೆಲಸವೂ ಸಲೀಸಾಗಿ ಮಾಡಬಹುದು. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹೊಸ ಕೋಳಿ ಫಾರ್ಮ್ ನಲ್ಲಿ ಸಬ್ಸಿಡಿ ಪಡೆಯಲು ನೀವು ಅಧೀಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ರೈತರು ಇಚ್ಛಿಸಿದರೆ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಕೋಳಿ ಸಾಕಾಣಿಕೆ ಮಾಡುವ ಬಗ್ಗೆ ತಿಳಿಯಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply