Darshan Thoogudeepa : ದಸರ ಹಬ್ಬದ ದಿನವೇ ಚಾಮುಂಡಿ ಬೆಟ್ಟಕ್ಕೆ ಬಂದು ಗುಡ್ ನ್ಯೂಸ್ ಕೊಟ್ಟ ಡಿಬಾಸ್ ದರ್ಶನ್.! ಗುಡ್ ನ್ಯೂಸ್ ಏನು.?
Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಖುಷಿಯಾಗಿರುವ ಡಿಬಾಸ್, ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ಸಿಹಿಸುದ್ಧಿಯೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ದರ್ಶನ್ ಕೊಟ್ಟ ಗುಡ್ ನ್ಯೂಸ್ ಏನು.? ಮೈಸೂರಿನಲ್ಲಿ ದಸರ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ನಿಮಗೆಲ್ಲಾ … Read more