ಕಾಂತಾರ 2 ಸ್ಟೋರಿ ಕೇಳಿದ್ರೆ ಮೈ ಜುಂ ಅನ್ನುತ್ತೆ – KANTARA 2 ದೈವ ಹೇಳಿದ್ದು ಕೇಳಿದ್ರೆ ರೋಮಾಂಚನವಾಗುತ್ತೆ

KANTARA 2 : ನಿಜಕ್ಕೂ ಕಾಂತಾರ ಸ್ಟೋರಿ ಕೇಳಿದ್ರೆ ಮೈ ರೋಮಾಂಚನಗೊಳ್ಳುತ್ತೆ. ಕಾಂತಾರ ಸಿನಿಮಾ ಸಕ್ಸಸ್ ಆದ ನಂತರ ಕಾಂತಾರ 2 ಸಿನಿಮಾ ಮಾಡಬಹುದಾ.? ಎಂದು ದೈವದ ಬಳಿ ಪ್ರಶ್ನೆ ಇಟ್ಟಾಗ, ದೈವ ಹೇಳಿದ್ದೇನು ಗೊತ್ತಾ? ನಿಜಕ್ಕೂ ಕಾಂತಾರ ಅಭಿಮಾನಿಗಳಿಗೆ ಮೈ ಜುಂ ಅನ್ನುತ್ತೆ.

ಇದನ್ನೂ ಕೂಡ ಓದಿ : Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ‌ ಶಾಕ್.!

WhatsApp Group Join Now
Telegram Group Join Now

ಕಾಂತಾರ 2 ಸಿನಿಮಾ ಮಾಡಬಹುದಾ.? ಅಂತ ದೈವದ ಬಳಿ ಪ್ರಶ್ನೆ ಇಟ್ಟಾಗ, ದೈವದ ಕಾಂತಾರ 2 ಸಿನಿಮಾ ಗೆ ಅಸ್ತು ಎಂದಿದೆ. ಅಷ್ಟೇ ಅಲ್ಲದೆ, ಕಾಂತಾರ ಸಿನಿಮಾ ಕನ್ನಡ ಇಂಡಸ್ಟ್ರಿ ಯಲ್ಲಿ ಯಾವ ಸಿನಿಮಾ ಕೂಡ ಮಾಡದ ದಾಖಲೆ ಮಾಡಲಿದೆ ದೈವ ಹೇಳಿದೆಯಂತೆ. ಹಾಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸಿದ್ಧತೆ ಮಾಡಿಕೊಂಡಿದೆ. ಹಾಗಾದ್ರೆ ಕಾಂತಾರ ದಂತಕತೆ ಚಾಪ್ಟರ್ ಒನ್ ನಲ್ಲಿ ಕಥೆ ಏನಿರಲಿದೆ? ಚಾಪ್ಟರ್ ಒನ್ ನಲ್ಲಿ ಹದಿನಾಲ್ಕನೇ ಶತಮಾನದಿಂದ ಸ್ಟೋರಿ ಶುರುವಾಗಲಿದೆ. ಪಂಜುರ್ಲಿ ದೈವದ ಹಲವಾರು ಪವಾಡಗಳನ್ನ ಸಿನಿಮಾದಲ್ಲಿ ಎಳೆಎಳೆಯಾಗಿ ತೋರಿಸಲಿದ್ದಾರೆ.

ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! / ಉಚಿತ ಮನೆ ಸೌಲಭ್ಯ ಪಡೆಯಬಹುದು.?

WhatsApp Group Join Now
Telegram Group Join Now

ಈ ಸಿನಿಮಾಗಾಗಿ ರಿಷಬ್ ಶೆಟ್ಟಿ ಅವರು ತಮ್ಮ ಲುಕ್ ನ್ನ ಬದಲಾಯಿಸಿಕೊಂಡಿದ್ದಾರೆ. ಇದೆ ನವೆಂಬರ್ 27 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈ ಸಲ ಕಾಂತಾರ 2 ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕೆಜಿಎಫ್ 2 ದಾಖಲೆಯನ್ನು ಕೂಡ ಕಾಂತಾರ 2 ಸಿನಿಮಾ ಬ್ರೇಕ್ ಮಾಡಲಿದೆ. ಅಷ್ಟು ಅಮೋಘವಾಗಿ ಅದ್ಭುತವಾಗಿ ಕಾಂತಾರ ಕಾಂತಾರ 2 ಕಥೆ ಬರೆದಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply