ಕೆಲ ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯಂದಿರು ಅಂದ್ರೆ ಇಷ್ಟ ಯಾಕೆ ಗೊತ್ತೆ.?
ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು ಅಥವಾ ವಿಚ್ಛೇದನವನ್ನು ಹೊಂದಿರುವ ಮಹಿಳೆಯರ ಬಗ್ಗೆ ವಯಸ್ಸಿನ ಹುಡುಗರು ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಅದಕ್ಕಿರುವಂತಹ ಹಲವಾರು ಕಾರಣಗಳಿವೆ. ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು … Read more