ಡಿ ಬಾಸ್ ಮತ್ತೊಮ್ಮೆ ದಾಖಲೆ ಸರ್ದಾರ! 3 ಫಿಲಂ 100 ಕೋಟಿ ಕ್ಲಬ್!
ಜಸ್ಟ್ ಕನ್ನಡ : ಬಿಡುಗಡೆಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ನಟ ದರ್ಶನ್ ಮತ್ತು ರಚಿತ ರಾಮ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ವಿ. ಹರಿಕೃಷ್ಣರು ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಸರ್ಕಾರಿ ಶಾಲೆಗಳನ್ನ ರಚಿಸುವ ಬಲವಾದ ಸಂದೇಶವನ್ನ ಹೊಂದಿರುವ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ಈ ಸಿನಿಮಾ ಕೆಲವು ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದನ್ನೂ … Read more