ಎರಡೇ ದಿನಕ್ಕೆ ಇಷ್ಟೊಂದು ಕಲೆಕ್ಷನ್.? ದಾಖಲೆಯತ್ತ ಮುನ್ನುಗ್ಗುತ್ತಿರುವ ಕ್ರಾಂತಿ!
ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ‘ದರ್ಶನ್’ಅಭಿನಯದ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಮತ್ತಷ್ಟು ಕುತೂಹಲವನ್ನ ಮೂಡಿಸಿದೆ. ಮೊದಲನೇ ದಿನ ಸರಿಸುಮಾರು 2೦ ರಿಂದ 3೦ ಕೋಟಿ ಕಲೆಕ್ಷನ್ ಮಾಡಿ ಒಂದು ಹೊಸ ದಾಖಲೆಯನ್ನ ಸೃಷ್ಟಿ ಮಾಡಿತ್ತು. ಈಗ ಒಟ್ಟಾರೆಯಾಗಿ ಈಗ ಎರಡು ದಿನಕ್ಕೆ 5೦ ಕೋಟಿಗೂ ಅಧಿಕವಾಗಿ ಗ್ರೋಸ್ ಕಲೆಕ್ಷನ್ ಅನ್ನ ‘ಕ್ರಾಂತಿ’ ಸಿನಿಮಾ ಮಾಡಿದೆ. ಇದನ್ನೂ ಓದಿ : ರಕ್ತದಾನ ಮಾಡುವ ಮೂಲಕ ಕ್ರಾಂತಿ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ದರ್ಶನ್ … Read more