ತಂದೆಯಾಗಲು ಯಾವುದು ಬೆಸ್ಟ್ ಟೈಂ ಗೊತ್ತಾ.? – ಹೆಲ್ತ್ ಟಿಪ್ಸ್.
ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗಬೇಕೆನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಸದ್ಯ ನಡೆದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ಪುರುಷರು ತಂದೆಯಾದ್ರೆ ಒಳ್ಳೆಯದು ಎಂಬುದನ್ನು ಹೇಳಿದೆ. 22-25 ವರ್ಷದೊಳಗೆ ತಂದೆಯಾಗುವುದು ಉತ್ತಮ. ಆದ್ರೆ ಈ ವಯಸ್ಸಿನಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ 28ರಿಂದ 30 ವರ್ಷ ತಂದೆಯಾಗಲು ಬೆಸ್ಟ್ ಎಂದು ಸಂಶೋಧನೆ ಹೇಳಿದೆ. … Read more