4 ನೇ ದಿನದ ಕಲೆಕ್ಷನ್ ಎಷ್ಟು.? ಯಶ್, ಸುದೀಪ್ ರೆಕಾರ್ಡ್ ಬ್ರೇಕ್.?
ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ. ಹರಿಕೃಷ್ಣ ಅವರು ಯಜಮಾನ ಚಿತ್ರದ ನಂತರ ಅದೇ ಕಾಂಬಿನೇಷನ್ ನಲ್ಲಿ ‘ಕ್ರಾಂತಿ’ ಚಿತ್ರದ ಮೂಲಕ ಬೆಳ್ಳಿ ತೆರೆ ಮೇಲೆ ಮ್ಯಾಜಿಕ್ ಮಾಡ್ತಿದ್ದಾರೆ. ಡಿ ಬಾಸ್ ಅವರ ‘ಕ್ರಾಂತಿ’ ಸಿನಿಮಾ ಜನವರಿ 26ರ ಗುರುವಾರ ಇಡೀ ರಾಜ್ಯಾದ್ಯಾಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ಬಿಡುಗಡೆ ಮುನ್ನವೇ ಅಡ್ವಾನ್ಸ್ ಬುಕಿಂಗ್ ನಿಂದಲೇ 5.45 ಕೋಟಿ ಗಳಿಕೆ ಮಾಡಿತ್ತು. ಅದಾದ ನಂತರ ಮೊದಲ ದಿನದಿಂದಲೇ ದಾಖಲೆ ಮಟ್ಟದಲ್ಲಿ … Read more