ಎರಡೇ ದಿನಕ್ಕೆ ಇಷ್ಟೊಂದು ಕಲೆಕ್ಷನ್.? ದಾಖಲೆಯತ್ತ ಮುನ್ನುಗ್ಗುತ್ತಿರುವ ಕ್ರಾಂತಿ!

ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ‘ದರ್ಶನ್’ಅಭಿನಯದ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಮತ್ತಷ್ಟು ಕುತೂಹಲವನ್ನ ಮೂಡಿಸಿದೆ. ಮೊದಲನೇ ದಿನ ಸರಿಸುಮಾರು 2೦ ರಿಂದ 3೦ ಕೋಟಿ ಕಲೆಕ್ಷನ್ ಮಾಡಿ ಒಂದು ಹೊಸ ದಾಖಲೆಯನ್ನ ಸೃಷ್ಟಿ ಮಾಡಿತ್ತು. ಈಗ ಒಟ್ಟಾರೆಯಾಗಿ ಈಗ ಎರಡು ದಿನಕ್ಕೆ 5೦ ಕೋಟಿಗೂ ಅಧಿಕವಾಗಿ ಗ್ರೋಸ್ ಕಲೆಕ್ಷನ್ ಅನ್ನ ‘ಕ್ರಾಂತಿ’ ಸಿನಿಮಾ ಮಾಡಿದೆ.

ಇದನ್ನೂ ಓದಿ : ರಕ್ತದಾನ ಮಾಡುವ ಮೂಲಕ ಕ್ರಾಂತಿ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ದರ್ಶನ್ ಫ್ಯಾನ್ಸ್.! ।

ಹೌದು, ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಇರುವುದರಿಂದ ಹಾಗೂ ಮೊದಲನೇ ದಿನದ ಟಿಕೆಟ್ ಪ್ರೈಸ್ ಅನ್ನುವುದು ಜಾಸ್ತಿ ಇರುವ ಕಾರಣದಿಂದಾಗಿ ಕೇವಲ ಎರಡೇ ದಿನಕ್ಕೆ 5೦ ಕೋಟಿಗೂ ಅಧಿಕವಾಗಿ ಗ್ರೋಸ್ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ ಎಷ್ಟು ಬರುತ್ತೆ ಅಂತ ಕಾದು ನೋಡಬೇಕಿದೆ. ಆದರೆ ಈಗಾಗಲೇ ಮೊದಲನೇ ದಿನ ಹಾಗು ಎರಡನೇ ದಿನದ ಟಿಕೆಟ್ ಗಳು ಬುಕ್ ಮೈ ಶೋ ಆಪ್ ಅಲ್ಲಿ ಸೋಲ್ಡ್ ಔಟ್ ಆಗಿರುವುದರಿಂದ ಸರಿ ಸುಮಾರು 50 ಕೋಟಿಯನ್ನ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಕಲೆಕ್ಷನ್ ಮಾಡಿದೆ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ : ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.!

ಹಾಗೂ ದರ್ಶನ್ ಅವರ ಈ ಸಿನಿಮಾ ಕೇವಲ ಒಂದೇ ಭಾಷೆಯಲ್ಲಿ ರಿಲೀಸ್ ಆದರೂ ಕೂಡ ಸಿನಿಮಾ ಎರಡೇ ದಿನಕ್ಕೆ ಇಷ್ಟು ಕಲೆಕ್ಷನ್ ಮಾಡಿರುವುದನ್ನ ನೋಡಿದ್ರೆ ಇಂಡಸ್ಟ್ರೀಯ ಬಾಕ್ಸ್ ಆಫೀಸ್ ಸುಲ್ತಾನ ಅದು ಕೇವಲ ದರ್ಶನ್ ಅವರು ಮಾತ್ರ ಅಂತ ಮತ್ತೆ ಪ್ರೂಫ್ ಮಾಡ್ತಾ ಇದ್ದಾರೆ ಏನೇ ಆಗ್ಲಿ ನಿಮ್ಮ ಪ್ರಕಾರ ಒಟ್ಟಾರೆ ಆಗಿ ‘ಕ್ರಾಂತಿ’ ಸಿನಿಮಾ ಎಷ್ಟು ಕಲೆಕ್ಷನ್ ಅನ್ನ ಮಾಡಬಹುದು ಅನ್ನುವುದನ್ನ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ. ಹಾಗೇ ಎಲ್ಲರೂ ಕನ್ನಡ ಸಿನಿಮಾವನ್ನ ನೋಡಿ ಪ್ರೋತ್ಸಾಹಿಸಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಕರ್ನಾಟಕ ‘

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply