ಕೇವಲ 3 ಗಂಟೆಯಲ್ಲಿ 25,000 ಟಿಕೆಟ್ ಸೋಲ್ಡ್ ಔಟ್ ಮತ್ತೊಂದು ಹೊಸ ದಾಖಲೆ! । Who is the box office sultan?

ಜಸ್ಟ್ ಕನ್ನಡ : ‘ಕ್ರಾಂತಿ’ ಸಿನಿಮಾ ಇನ್ನೂ ಕೂಡ ಕಲೆಕ್ಷನ್ ಅನ್ನ ಮತ್ತು ಹೊಸ ದಾಖಲೆಗಳನ್ನ ಬರೆಯುವುದನ್ನ ನಿಲ್ಲಿಸುತ್ತಾನೆ ಇಲ್ಲ ಅಂತಾನೆ ಹೇಳಬಹುದು. ಹೌದು, ‘ಕ್ರಾಂತಿ’ ಸಿನಿಮಾ ಒಂದು ಹೊಸ ಚರಿತ್ರೆ ಯನ್ನು ಭಾರತದಲ್ಲಿ ಯಾವ ಸಿನಿಮಾ ಮಾಡದೇ ಇರುವಂತಹ ಒಂದು ಹೊಸ ಚರಿತ್ರೆ ಯನ್ನು ‘ಕ್ರಾಂತಿ’ ಸಿನಿಮಾ ಮಾಡಿದೆ. ಅದೇನು ಅಂದ್ರೆ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಟಿಕೆಟ್ ಗಳು ಸೋಲ್ಡ್ ಔಟ್ ಆಗ್ತವೆ, ಆದರೆ ಒಂದು ಭಾಷೆಯ ಸಿನಿಮಾ ಮೂರು ಗಂಟೆಯಲ್ಲಿಯೇ 25,000 ಸಾವಿರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದು ಇದೇ ಮೊದಲನೇ ಬಾರಿಗೆ. ಭಾರತದ BOOK MY SHOW ಇತಿಹಾಸದಲ್ಲಿ ಇದೇ ಮೊದಲು ಅಂತ ತಿಳಿದು ಬರುತ್ತಾ ಇದೆ.

Who is the box office sultan?

ಇದನ್ನೂ ಓದಿ :- ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

WhatsApp Group Join Now
Telegram Group Join Now

ಅಂದರೆ ಕೇವಲ ಮೂರು ಗಂಟೆಯಲ್ಲಿಯೇ 25,000 ಸಾವಿರಕ್ಕಿಂತ ಅಧಿಕವಾಗಿ ಟಿಕೆಟ್ ಗಳು ಭಾರತದ BOOK MY SHOW ಆಪ್ ನಲ್ಲಿ ಸೋಲ್ಡ್ ಔಟ್ ಆಗಿದೆ. ‘ಕ್ರಾಂತಿ’ ಸಿನಿಮಾ ರಿಲೀಸ್ ಆಗುವುದಕ್ಕೆ ಮೊದಲು ಹಾಗೂ ನಂತರ ಅಭಿಮಾನಿಗಳು ಇಷ್ಟೊಂದು ರೀತಿಯಲ್ಲಿ ಸಿನಿಮಾವನ್ನ ಅದ್ಧೂರಿಯಾಗಿ ಭರ ಮಾಡಿಕೊಳ್ಳುತ್ತಿದ್ದಾರೆ. ಇನ್ನು ‘ಕ್ರಾಂತಿ’ ಸಿನಿಮಾ ರಿಲೀಸ್ ಆದ ನಂತರ ಯಾವ ರೀತಿ ಇರುತ್ತೆ, ಅಭಿಮಾನಿಗಳು ಯಾವ ರೀತಿ ಹಬ್ಬಮಾಡುತ್ತಾರೆ ಅನ್ನುವುದನ್ನುಕಾದು ನೋಡಬೇಕಿದೆ. ಏನೇ ಆಗಲಿ ಭಾರತದ ಇತಿಹಾಸದಲ್ಲಿ ಒಂದು ದಾಖಲೆಯನ್ನು ಬರೆದಿರುವುದಂತೂ ಒಂದು ಹೆಮ್ಮೆಯ ವಿಚಾರ.

ಕೇವಲ ಮೂರು ಗಂಟೆಯಲ್ಲಿಯೇ 25,000 ಸಾವಿರ ಟಿಕೆಟ್ ಸೇಲ್ ಆಗುವುದು ಅಥವಾ ಬುಕ್ ಆಗುವುದು ಅಂತ ಅಂದ್ರೆ ತಮಾಷೆಯ ವಿಷಯವೇ ಅಲ್ಲ. ಇದು ಕೇವಲ ‘ದರ್ಶನ್’ ಅವರ ಅಭಿಮಾನಿಗಳಿಂದ ಮಾತ್ರ ಸಾಧ್ಯ. ‘ದರ್ಶನ್’ ಅವರಿಂದ ಮಾತ್ರ ಸಾಧ್ಯ ಅಂತಾನೆ ಹೇಳಬಹುದು. ಇದರಿಂದಾನೆ ಗೊತ್ತಾಗುತ್ತೆ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ ಯಾರು ಅಂತ. ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೆಸರಿಗೆ ಹೇಳಿ ಮಾಡಿಸಿದಂತಹ ಹೀರೋ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂತ ಹೇಳಬಹುದು.

WhatsApp Group Join Now
Telegram Group Join Now

ಇದನ್ನೂ ಓದಿ :- ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

Who is the box office sultan?

ಯಾಕೆಂದರೆ, ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್’ ಬಂದ ನಂತರ ‘ರಾಕಿಂಗ್ ಸ್ಟಾರ್ ಯಶ್’ ರವರು ಕಲೆಕ್ಷನ್ ಅಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೊಂಬಾಳೆ ಫಿಲಂಸ್ ಅವರು ಕರೆದಿರಬಹುದು, ಆದರೆ ಈಗಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಯಶಸ್ಸು ಮಾಡಿರುವಂತಹ ಕನ್ನಡ ಸಿನಿಮಾಗಳಲ್ಲಿ ನೋಡುವುದಾದರೆ ಅದರಲ್ಲಿ ಪ್ರಮುಖವಾಗಿ ಇರುವಂತಹದ್ದು ‘ದರ್ಶನ್’ ಅವರ ಸಿನಿಮಾಗಳೇ ಹೆಚ್ಚಾಗಿದೆ ಅನ್ನುವುದು ಅಭಿಮಾನಿಗಳ ವಾದ. ಏನೇ ಆಗಲಿ ‘ಸ್ಟಾರ್ ವಾರ್’ ಬಿಟ್ಟು ನಮ್ಮ ಕನ್ನಡ ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ. ಕನ್ನಡ ಚಿತ್ರರಂಗದ ಹಿರಿಮೆ ಜಗತ್ತಿನಾದ್ಯಂತ ಪಸರಿಸಲಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ' ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply