ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ಮಿಲನ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಆದರೆ ನಿಮಗೆ ಸಂಪೂರ್ಣ ತೃಪ್ತಿ ಒದಗಿದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಕ್ಕೂ, ನಿಮಗೆ ಸಂಪೂರ್ಣ ತೃಪ್ತಿ ಸಿಗದೇ ಇದ್ದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೂ ವ್ಯತ್ಯಾಸ ಇದೆ. ದೈಹಿಕವಾದ ಪರಿಣಾಮಗಳಿಂದ ಹಿಡಿದು, ಮಾನಸಿಕ ಪರಿಣಾಮಗಳವರೆಗೂ, ನೀವು ಲೈಂಗಿಕ ಪರಾಕಾಷ್ಠೆ ಅನುಭವಿಸಲಿಲ್ಲ ಎಂದರೆ ನಿಮ್ಮ ದೇಹದ ಮೇಲೆ ಹಲವಾರು ಆಶ್ಚರ್ಯಕರ ಪರಿಣಾಮಗಳು ಉಂಟಾಗುತ್ತವೆ. ಒಂದು ವೇಳೆ ನೀವು ಒರ್ಗ್ಯಾಸಮ್ ಹೊಂದದೆ ಇದ್ದರೆ ನಿಮ್ಮ ದೇಹದ ಮೇಲೆ … Read more

ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

ಮಕ್ಕಳಿಲ್ಲದವರಿಗೆ ಈ ಹಣ್ಣು ಉಪಯೋಗವಂತೆ. ಹೇಗೆ ಗೊತ್ತಾ.? ಕೆಲವರಿಗೆ ಮದುವೆಯಾಗಿ ಬಹಳ ದಿನಗಳವರೆಗೆ ಸಂತಾನಭಾಗ್ಯ ಲಭಿಸಿರುವುದಿಲ್ಲ. ಇದಕ್ಕೆ ಬೇರೆ ಬೇರೆಯಾದ ಕಾರಣಗಳಿರಬಹುದು. ಅದಕ್ಕೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಕೂಡ ಅಗತ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ವೈದ್ಯರಿಂದಲೂ ಆಗದಂತಹ ಕೆಲಸವನ್ನು ಪ್ರಕೃತಿಯ ಮಡಿಲಲ್ಲೇ ವಿಸ್ಮಯ ನಡೆಯುತ್ತವೆ. ಹೌದು, ನೀವು ಒಮ್ಮೊಮ್ಮೆ ಕೇಳಿರುತ್ತೀರಾ.. ವೈದ್ಯರ ಬಳಿ ಹೋದರು ಆಗದಂತಹ ಕೆಲಸ ಕೆಲವೊಮ್ಮೆ ಸಫಲತೆಯನ್ನು ಕೊಟ್ಟಿದೆ ಅನ್ನುವುದನ್ನು ಕೇಳಿರಬಹುದು. ಹೀಗೆ ಈ ಹಣ್ಣು ಕೂಡ ಸಂತಾನ ಫಲವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು ಅನ್ನುವುದನ್ನು … Read more

ಮೂತ್ರ ವಿಸರ್ಜನೆ ಮಾಡುವಾಗ ಈ ರೀತಿಯಾದರೆ ಎಚ್ಚರವಿರಲಿ.! – ಹೆಲ್ತ್ ಟಿಪ್ಸ್

ಮೂತ್ರ ವಿಸರ್ಜನೆ ಮಾಡುವಾಗ ನೊರೆಯಂತೆ ಬರುವುದನ್ನು ನೀವು ಹಲವಾರು ಬಾರಿ ಗಮನಿಸಿರಬಹುದು. ನಾವು ಇದನ್ನು ಸಾಮಾನ್ಯ ಎಂದು ಇಗ್ನೋರ್‌ ಮಾಡುತ್ತೇವೆ. ಆದರೆ ಈ ರೀತಿ ಗುಳ್ಳೆ ಗುಳ್ಳೆ ಏಳುವುದು ಸಾಮಾನ್ಯ ಅಲ್ಲ. ಇದರ ಹಿಂದೆ ಬಹು ದೊಡ್ಡ ಕಾರಣ ಇದೆ. ಅದನ್ನು ನೀವು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಂಡರೆ ನೀವು ಹೆಲ್ತಿಯಾಗಿರಲು ಸಾಧ್ಯ. ಇಲ್ಲವಾದರೆ ಗಂಭೀರ ಕಾಯಿಲೆ ಉಂಟಾಗೋದು ಖಂಡಿತಾ. ಗರ್ಭಾವಸ್ಥೆಯ ದಿನಗಳಲ್ಲಿ : ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದಂತೆ ಅವರ ಕಿಡ್ನಿಯ ಆಕಾರ ಹೆಚ್ಚಾಗುತ್ತದೆ. ವೈದ್ಯರು ತಿಳಿಸುವಂತೆ ಪ್ರೆಗ್ನೆನ್ಸಿಯ ದಿನಗಳಲ್ಲಿ … Read more

ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಹಸ್ತ ಮೈಥುನವೆನ್ನುವುದು ಒಂದು ಸಾಮಾನ್ಯವಾದ ಚಟುವಟಿಕೆಯಾಗಿರುತ್ತದೆ. ಇದು ಲೈಂಗಿಕ ಆಸಕ್ತಿಯನ್ನು ಪೂರೈಸುವ ಒಂದು ಆಹ್ಲಾದಕಾರಿಯಾದ ಮಾರ್ಗವಾಗಿರುತ್ತದೆ. ಆದರೂ ಇದನ್ನು ಸಮಾಜ ಮುಕ್ತವಾಗಿ ಸ್ವೀಕರಿಸುತ್ತಿಲ್ಲ. ಇದು ಒಂದು ಕ್ರಿಯೆ ಅಷ್ಟೇ, ಇದರಲ್ಲಿ ವ್ಯಕ್ತಿಯು ರಹಸ್ಯವಾಗಿ ತನ್ನ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳುತ್ತಾನೆ ಮತ್ತು ಯಾರಿಗೂ ಇದರ ಕುರಿತು ವಿವರಿಸುವುದಿಲ್ಲ. ಆದರೂ ವ್ಯಕ್ತಿಗೆ ಇದು ತುಂಬಾ ಕೀಳರಿಮೆಯನ್ನು ನೀಡುತ್ತದೆ. ಮೊದಲಿಗೆ ವ್ಯಕ್ತಿಯ ಕೀಳರಿಮೆಗೆ ಮುಖ್ಯವಾದ ಕಾರಣ ಎಂದರೆ ಆತನ/ಆಕೆಯ ಧಾರ್ಮಿಕ ನಂಬಿಕೆ. ಭಾರತದಲ್ಲಿ ಹಸ್ತ ಮೈಥುನ ನಿಷಿದ್ಧವಾದ ಕ್ರಿಯೆ ಎಂಬ ನಂಬಿಕೆ … Read more

ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ – ಜೀವನಶೈಲಿ

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ. ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ … Read more

Health Tips : ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ.! ಯಾಕೆ ಗೊತ್ತಾ.? – ಆರೋಗ್ಯ ಮಾಹಿತಿ

Health Tips : ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ. ಹಣ್ಣು ಸೇವನೆ :- ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ … Read more

ನಪುಂಸಕ’ನೊಬ್ಬನ ನೋವಿನ ಕಥೆ

ಇದು ಒಬ್ಬ ನಪುಂಸಕನೊಬ್ಬನ ನೋವಿನ ಕಥೆ. ನಪುಂಸಕ ವ್ಯಕ್ತಿ ತನ್ನ ಹೆಸರು, ವಿವರ ನೀಡಲು ನಿರಾಕರಿಸಿದ್ದಾನೆ. ಆದ್ರೆ ತಾನು ಅನುಭವಿಸಿದ ಕಷ್ಟಗಳನ್ನು ಓದುಗರ ಮುಂದಿಟ್ಟಿದ್ದಾನೆ. ಅವನ ಮಾತಿನಲ್ಲಿಯೇ ಅವನ ನೋವನ್ನು ಹೇಳುವುದಾದ್ರೆ…. ನಾನು ಎಷ್ಟು ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆಂಬುದು ನನಗೆ ಲೆಕ್ಕವಿಲ್ಲ. ಬೇರೆ ಬೇರೆ ವೈದ್ಯರನ್ನು ಭೇಟಿ ಮಾಡಿದ ನಂತ್ರ ಸಮಸ್ಯೆ ಹೆಚ್ಚಾಯ್ತೇ ಹೊರತು ಕಡಿಮೆಯಾಗಲಿಲ್ಲ. ನನ್ನ ನಪುಂಸಕತೆ ಮುಚ್ಚಿಡಲು ವಯಾಗ್ರವನ್ನು ತರಿಸಿಕೊಂಡು ಅದನ್ನು ನುಂಗುತ್ತಿದ್ದೆ. ಇದನ್ನೂ ಓದಿ :- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ … Read more

Bad Breath : ಉಸಿರಿನ ದುರ್ವಾಸನೆ ದೂರ ಮಾಡಲು ಕೆಲವೊಂದು ಟಿಪ್ಸ್

Bad Breath : ಕೆಲವರು ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ ನೋಡಿ. ದಾಲ್ಚಿನಿ :- ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು, ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು. ಸೋಂಪು :- ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ … Read more

ತಂದೆಯಾಗಲು ಯಾವುದು ಬೆಸ್ಟ್ ಟೈಂ ಗೊತ್ತಾ.? – ಹೆಲ್ತ್ ಟಿಪ್ಸ್.

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗಬೇಕೆನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಸದ್ಯ ನಡೆದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ಪುರುಷರು ತಂದೆಯಾದ್ರೆ ಒಳ್ಳೆಯದು ಎಂಬುದನ್ನು ಹೇಳಿದೆ. 22-25 ವರ್ಷದೊಳಗೆ ತಂದೆಯಾಗುವುದು ಉತ್ತಮ. ಆದ್ರೆ ಈ ವಯಸ್ಸಿನಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ 28ರಿಂದ 30 ವರ್ಷ ತಂದೆಯಾಗಲು ಬೆಸ್ಟ್ ಎಂದು ಸಂಶೋಧನೆ ಹೇಳಿದೆ. … Read more

ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

ನಮ್ಮ ಪ್ರಕೃತಿ ಅದೆಷ್ಟೋ ಖಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಔಷಧಿಯ ಖಜಾನೆಯನ್ನು ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆ ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ ಎನ್ನಬಹುದು.ಹೌದು, ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧಿಯ ಖಜಾನೆಯನ್ನು ಹೊಂದಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ, ಇದರಲ್ಲೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ. ದಾಳಿಂಬೆ … Read more