ನಪುಂಸಕ’ನೊಬ್ಬನ ನೋವಿನ ಕಥೆ

ಇದು ಒಬ್ಬ ನಪುಂಸಕನೊಬ್ಬನ ನೋವಿನ ಕಥೆ. ನಪುಂಸಕ ವ್ಯಕ್ತಿ ತನ್ನ ಹೆಸರು, ವಿವರ ನೀಡಲು ನಿರಾಕರಿಸಿದ್ದಾನೆ. ಆದ್ರೆ ತಾನು ಅನುಭವಿಸಿದ ಕಷ್ಟಗಳನ್ನು ಓದುಗರ ಮುಂದಿಟ್ಟಿದ್ದಾನೆ. ಅವನ ಮಾತಿನಲ್ಲಿಯೇ ಅವನ ನೋವನ್ನು ಹೇಳುವುದಾದ್ರೆ….

ನಾನು ಎಷ್ಟು ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆಂಬುದು ನನಗೆ ಲೆಕ್ಕವಿಲ್ಲ. ಬೇರೆ ಬೇರೆ ವೈದ್ಯರನ್ನು ಭೇಟಿ ಮಾಡಿದ ನಂತ್ರ ಸಮಸ್ಯೆ ಹೆಚ್ಚಾಯ್ತೇ ಹೊರತು ಕಡಿಮೆಯಾಗಲಿಲ್ಲ. ನನ್ನ ನಪುಂಸಕತೆ ಮುಚ್ಚಿಡಲು ವಯಾಗ್ರವನ್ನು ತರಿಸಿಕೊಂಡು ಅದನ್ನು ನುಂಗುತ್ತಿದ್ದೆ.

ಇದನ್ನೂ ಓದಿ :- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು

ನನ್ನ ಪ್ರೇಯಸಿಗೆ ಇದು ಗೊತ್ತಾಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಹಾಗಾಗಿ ಬಾತ್ ರೂಂಗೆ ಹೋಗಿ ಮಾತ್ರೆ ನುಂಗಿ ಬರ್ತಿದ್ದೆ.  ವೃದ್ಧರಿಗೆ ಮಾತ್ರ ನಪುಂಸಕತೆ ಕಾಡುತ್ತೆ ಎಂದು ನಾನಂದುಕೊಂಡಿದ್ದೆ. ಆದ್ರೆ 16 ರ ವಯಸ್ಸಿನಲ್ಲಿಯೇ ನನಗೆ ಈ ಸಮಸ್ಯೆ ಶುರುವಾಯ್ತು. ಹಸ್ತಮೈದುನದ ವೇಳೆ ನನ್ನ ಪರಿಸ್ಥಿತಿ ಗೊತ್ತಾಗಿ ಕಂಗಾಲಾದೆ.

ಸ್ಕೂಲಿನಲ್ಲಿ ಸ್ನೇಹಿತರು ಅವಹೇಳನ ಮಾಡ್ತಿದ್ದರು. ತಂದೆಗೆ ನನ್ನ ಸ್ಥಿತಿ ಹೇಳುವಂತಿರಲಿಲ್ಲ. ಮಾತ್ರೆ ನುಂಗಿ ಸಂಭೋಗ ಬೆಳೆಸಿದ್ರೂ ಸುಖ ಸಿಗ್ತಿರಲಿಲ್ಲ. ಈ ವಿಷ್ಯ ನನ್ನ ಪ್ರೇಮಿಗೂ ಗೊತ್ತಾಯ್ತು. ಅದೆಷ್ಟೋ ರಾತ್ರಿಗಳನ್ನು ಅಳ್ತಾ ಕಳೆದಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೇನೆ. ಡ್ರಗ್ಸ್ ತೆಗೆದುಕೊಳ್ಳಲು ಮುಂದಾದೆ. ಪೋರ್ನ್ ಚಿತ್ರಗಳನ್ನು ನೋಡಿದೆ. ಆದ್ರೆ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.

ಇದನ್ನೂ ಓದಿ :- ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.?

ನನಗೀಗ 25 ವರ್ಷ. ಧೈರ್ಯ ಮಾಡಿ ಅಮ್ಮನ ಬಳಿ ನನ್ನೆಲ್ಲ ನೋವುಗಳನ್ನು ತೋಡಿಕೊಂಡೆ. ಅಮ್ಮ ನನಗೆ ಧೈರ್ಯ ಹೇಳುವ ಜೊತೆಗೆ ವೈದ್ಯರ ಬಳಿ ಕರೆದುಕೊಂಡು ಹೋದ್ರು. ಅಲ್ಲಿ ಅನೇಕ ಪರೀಕ್ಷೆಗಳು ನಡೆದ್ವು. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಯದಾಗಿ ನಾನು ಲಿಂಗ ಕಸಿ ಮಾಡಿಸಿಕೊಂಡಿದ್ದೇನೆ. ನನ್ನ ಹೊಸ ಪ್ರೇಯಸಿಗೂ ಇದು ತಿಳಿದಿದೆ. ನನ್ನ ಪ್ರಕಾರ ಮಾತ್ರೆ, ಔಷಧಿ ಬದಲು ಇದು ಉತ್ತಮ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply