ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ಮದುವೆಯಾದ ಟಾಪ್ ನಟ ಯಾರು ಗೊತ್ತಾ.?

ಪ್ರೀತಿ ಅಂದ್ರೇನೆ ಹಾಗೆ, ಯಾವಾಗ ಎಲ್ಲಿ ಯಾರ ಜೊತೆ ಹುಟ್ಟುತ್ತೆ ಅನ್ನೋದು ಗೊತ್ತಾಗೋದಿಲ್ಲ, ಅದೇ ರೀತಿ ಈ ಟಾಪ್ ನಟ ಕಮ್ ಟಾಪ್ ಮ್ಯೂಸಿಕ್ ಡೈರೆಕ್ಟರ್ ಲವ್ ಸ್ಟೋರಿ ಕೂಡ, ಅವರು ಯಾರು ಮತ್ತು ಅವರ ಪ್ರೀತಿ ಬಗ್ಗೆ ತಿಳಿಯೋಣ ಬನ್ನಿ.

ಕನ್ನಡದ ‘ಬುದ್ದಿವಂತ’ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಸಕ್ಸಸ್ ಗೆ ಕೈ ಚಾಚಿದ ಹಾಗು ‘ಬಿಚ್ಚಗಾಡು’ ಅನ್ನೋ ಸೂಪರ್ ಹಿಟ್ ಚಿತ್ರ ಕೊಟ್ಟ ವಿಜಯ್ ಅಂತೋನಿ, ಟಾಪ್ ಮ್ಯೂಸಿಕ್ ಡೈರೆಕ್ಟರ್ ಆದ ಇವರು ಈಗ ಟಾಪ್ ನಟನಾಗಿ ಮಾರ್ಪಟ್ಟಿದ್ದಾರೆ.

Whatsapp Group Join
Telegram channel Join

ಒಂದು ದಿನ ಸನ್ TV ಆಂಕರ್ ಫಾತಿಮಾ ಅವರು ವಿಜಯ್ ಅಂತೋನಿಗೆ ಫೋನ್ ಮಾಡಿ ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದ್ದು ಒಂದು ಇಂಟರ್ವ್ಯೂ ಬೇಕಿತ್ತು ಎಂದು ಫೋನ್ ಮಾಡಿದರು, ಹಾಗೆ ಮಾತನಾಡುವಾಗ ನಾನು ನಿಮ್ಮ ಪಕ್ಕದ ರಸ್ತೆಯಲ್ಲೇ ವಾಸಿಸುತ್ತಿರುವುದಾಗಿ ಹೇಳಿದರು ಆಂಕರ್.

ಇಂಟರ್ವ್ಯೂ ವಿಷಯವಾಗಿ ಒಂದು ಬಾರಿ ಫಾತಿಮಾ ಅವರು ವಿಜಯ್ ರನ್ನು ಬೇಟಿಯಾದರು. ಅನಂತರ ಪಕ್ಕದ ರಸ್ತೆಯಲ್ಲಿ ಒಂದು ದಿನ ಇಬ್ಬರೂ ಆಕಸ್ಮಿಕವಾಗಿ ಬೇಟಿಯಾದರು, ಆಗ ಅವರಿಬ್ಬರ ಮದ್ಯೆ ಗೊತ್ತಿಲ್ಲದ ಒಂದು ಫೀಲಿಂಗ್ ಉದ್ಭವಿಸಿದೆ.

Whatsapp Group Join
Telegram channel Join

ಒಂದು ದಿನ ನೇರವಾಗಿ ವಿಜಯ್ ಅವರು ಫಾತಿಮಾ ಅವರ ಮನೆಗೆ ಭೇಟಿ ನೀಡಿದರು. ಅದೇ ದಿನ ಫಾತಿಮಾಗೆ ಫೋನ್ ಮಾಡಿದ ವಿಜಯ್ ‘ನಿಮ್ಮನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳಿದರು. ನಂತರ ಫಾತಿಮಾ ಮನೆಯವರಿಗೆ ನೇರವಾಗಿ ಮದುವೆಯಾಗುವುದಾಗಿ ತಿಳಿಸಿದರು.

ವಿಜಯ್ ಮನೆಯವರೂ ಕೂಡ ಯಾವುದೇ ಕಂಡೀಶನ್ ಇಲ್ಲದೇ ಫಾತಿಮಾರನ್ನು ಒಪ್ಪಿಕೊಂಡರು, ಕೆಲವೇ ತಿಂಗಳಲ್ಲಿ ಇವರು ಮದುವೆ ಮಾಡಿಕೊಂಡರು, ನಮಗಾಗಿ ಹುಟ್ಟಿರುವ ಹುಡುಗ ಹುಡುಗಿಯನ್ನು ಒಂದು ಬಾರಿ ನೋಡಿದರೆ ಸಾಕು ಮೈಂಡ್ ನಲ್ಲಿ ಫಿಕ್ಸ್ ಆಗಿಬಿಡುತ್ತೇವೆ. ಅದೇ ಇವರ ಜೀವನದಲ್ಲಿ ನಡೆದಿದ್ದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Whatsapp Group Join
Telegram channel Join
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply