Puneeth Rajkumar : ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಕೂಡ ಮಗಳು ಧೃತಿ ಅಮೆರಿಕಾದಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ!

Puneeth Rajkumar : ಮೊನ್ನೆ ತಾನೇ ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆದಿದ್ದು, ಕುಟುಂಬಸ್ಥರು ಬಂದು ಇಷ್ಟವಾದ ಎಲ್ಲಾ ರೀತಿಯ ತಿನಿಸುಗಳನ್ನ ಅಪ್ಪು ಸಮಾಧಿ ಮುಂದೆ ಇರಿಸಿ ಪೂಜೆ ಮಾಡಿದ್ದರು. ಆದರೆ ಪುಣ್ಯ ತಿಥಿಗೆ ಅಪ್ಪು ಪತ್ನಿ ಅಶ್ವಿನಿ ಹಾಗು ಕಿರಿಯ ಮಗಳಾದ ವಂದಿತಾ ಮಾತ್ರ ಬಂದಿದ್ದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ / ಇಲ್ಲಾಂದ್ರೆ ಕಾರ್ಡ್ ಕ್ಯಾನ್ಸಲ್ ಆಗಬಹುದು.!

ಹಿರಿಯ ಮಗಳಾದ ಧೃತಿ ಬಂದಿರಲಿಲ್ಲ. ಈ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಅಪ್ಪನ ಪುಣ್ಯ ತಿಥಿಗೆ ಮಗಳು ಬಂದಿಲ್ಲ. ಆದರೆ ದೇಶದ ಅನೇಕ ಕಡೆಯಿಂದ ಸಾವಿರಾರು ಅಭಿಮಾನಿಗಳು ಬಂದು ಪೂಜೆ ಸಲ್ಲಿಸಿದ್ದಾರೆ. ಮನೆ ಮಗಳು ಬರಬೇಕಿತ್ತು ಅಂತೆಲ್ಲಾ ಮಾತನಾಡಿದ್ದರು. ಆದರೆ ಧೃತಿ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಕಾರಣ ಧೃತಿ ಅವರಿಗೆ ಆ ಸಮಯದಲ್ಲಿ ಪರೀಕ್ಷೆಗಳಿದ್ದ ಕಾರಣ ಬರಲು ಸಾಧ್ಯವಾಗಲಿಲ್ಲ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Darshan Thoogudeepa : ಮಗನ ಬರ್ತ್ ಡೇಗೆ ಭರ್ಜರಿ ಉಡುಗೊರೆ ಕೊಟ್ಟ ನಟ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ.!

ಆದರೆ ತಂದೆಯ ಪುಣ್ಯ ತಿಥಿಯನ್ನೇ ಮರೆಯದೇ ಅಮೆರಿಕಾದಲ್ಲೇ ಆಚರಿಸಿದ್ದಾರೆ ಧೃತಿ. ಹೌದು, ಅಮೆರಿಕಾದಲ್ಲಿರುವ ಕನ್ನಡಿಗರೆಲ್ಲಾ ಸೇರಿ ಧೃತಿ ಅವರನ್ನ ಕರೆದು, ಅಪ್ಪು ಅವರ ಫೋಟೋ ಇಟ್ಟು ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನ ಆಚರಿಸಿದ್ದಾರೆ. ಇದೇ ಮಾತನಾಡಿದ ಅಪ್ಪು ಮಗಳು ಧೃತಿ, ನೀವೆಲ್ಲಾ ನನ್ನ ತಂದೆಯ ಮೇಲಿಟ್ಟಿರುವ ಪ್ರೀತಿಗೆ ನಾನು ಏನು ಹೇಳಬೇಕೋ ಗೊತ್ತಾಗುತ್ತಿಲ್ಲ..ಆದರೆ ಅಪ್ಪ ಯಾಬವಾಗಲು ನಿಮ್ಮ ಅಭಿಮಾನ, ಪ್ರೀತಿಯಲ್ಲಿ ಇದ್ದೇ ಇರುತ್ತಾರೆ. ಎನ್ನುತ್ತಾ ಧೃತಿ ತಮ್ಮ ತಂದೆ ಪುನೀತ್ ರಾಜ್ ಕುಮಾರ್ ಅವರನ್ನ ನೆನೆದು ಕಣ್ಣೀರು ಹಾಕಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply