Sugar Level : ನಿಮ್ಮ ‘ಶುಗರ್’ ಲೆವೆಲ್ ಎಷ್ಟಿರಬೇಕು.? ಡಾಕ್ಟರ್ ರಾಜು ರವರು ಡಯಾಬಿಟಿಸ್ ಕುರಿತು ಉದಾಹರಣೆ ಸಮೇತ ವಿವರಿಸಿದ್ದಾರೆ.

Sugar Level : ಮನುಷ್ಯನಲ್ಲಿ ‘ಶುಗರ್’ ಮಟ್ಟ ಎಷ್ಟಿರಬೇಕು.? ಅಂದ್ರೆ ಸಾಮಾನ್ಯ ವ್ಯಕ್ತಿಯ ರಕ್ತದಲ್ಲಿ ಗ್ಲುಕೋಸ್ ಲೆವೆಲ್ ಎಷ್ಟಿದ್ರೆ ಒಳ್ಳೇದು ಎಂಬ ಬಗ್ಗೆ ಡಾಕ್ಟರ್ ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : LPG Gas : ನೀವು ಉಚಿತ ‘LPG’ ಗ್ಯಾಸ್ ಪಡೆದಿಲ್ವಾ.? ಪಿಎಂ ಉಜ್ವಲ ಯೋಜನೆಯಡಿ ಉಚಿತ ‘LPG’ ಗಾಗಿ ಅರ್ಜಿ ಅಹ್ವಾನ.!

ಪ್ರತಿಯೊಬ್ಬ ವ್ಯಕ್ತಿಯ ಬ್ಲಡ್ ನಲ್ಲಿ ಅವಶ್ಯಕತೆಗೆ ತಕ್ಕಷ್ಟು ಶುಗರ್ ಅಥವಾ ಗ್ಲುಕೋಸ್ ಲೆವೆಲ್ ಇರಬೇಕು. ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಶುಗರ್ ಪ್ರಮಾಣ ಇದ್ರೆ, ಅದನ್ನ ಲೋ ಶುಗರ್ ಅಥವಾ ಹೈಪೋ ಗ್ಲೈಸಿಮಿಯಾ ಎಂದು ಕರೆಯುತ್ತಾರೆ. ಒಂದು ವೇಳೆ ಅವಶ್ಯಕತೆಗಿಂತ ಜಾಸ್ತಿ ಪ್ರಮಾಣದಲ್ಲಿ ಶುಗರ್ ಅಂಶ ರಕ್ತದಲ್ಲಿದ್ರೆ ಅದನ್ನ ಹೈ ಶುಗರ್ ಲೆವೆಲ್ ಅಥವಾ ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ ಎಂದು ಕರೆಯುತ್ತಾರೆ.

Whatsapp Group Join
Telegram channel Join

ಹಾಗಾದ್ರೆ ನಮ್ಮ ದೇಹದಲ್ಲಿ ಶುಗರ್ ಲೆವೆಲ್ ಅವಶ್ಯಕತೆಗಿಂತ ಹೆಚ್ಚಾಗಿದ್ಯಾ ಅಥವಾ ಕಡಿಮೆಯಾಗಿದ್ಯಾ ಎನ್ನುವುದು ನಮಗೆ ಹೇಗೆ ಗೊತ್ತಾಗುತ್ತದೆ.? ಡಯಾಬಿಟಿಸ್ ಅಥವಾ ಶುಗರ್ ಅಂದ್ರೆ ಏನು ? ಎಂಬಿತ್ಯಾದಿ ಮಹತ್ವದ ಆರೋಗ್ಯ ಸಲಹೆ ಬಗ್ಗೆ ಡಾ. ರಾಜು ರವರ ಯೌಟ್ಯೂಬ್ ನಲ್ಲಿರುವ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಇದನ್ನೂ ಕೂಡ ಓದಿ : Ration Card : ಅತ್ತೆಗೂ ರೇಷನ್ ಕಾರ್ಡ್, ಸೊಸೆಗೂ ರೇಷನ್ ಕಾರ್ಡ್.! / ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ಮುಟ್ಟುತ್ತಿಲ್ವಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply