Adike Rate Today : ಇವತ್ತಿನ ಅಡಿಕೆ ರೇಟ್.? / ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಧಾರಣೆ.!

Adike Rate Today : ನಮಸ್ಕಾರ ಸ್ನೇಹಿತರೆ, ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ದರದಲ್ಲಿ ಶುಕ್ರವಾರ ಭಾರೀ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ಕರ್ನಾಟಕದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇವತ್ತಿನ ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ : Breaking : ರೈತರ 2 ಲಕ್ಷ ಸಾಲ ಮನ್ನಾ // ಈ ಕಾರ್ಡ್ ಇದ್ದರೆ ಸಾಕು ನಿಮಗೂ ಬಂಪರ್ ಸುದ್ಧಿ

WhatsApp Group Join Now
Telegram Group Join Now

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ತರೀಕೆರೆ, ಚಿತ್ರದುರ್ಗ, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿನ ಶುಕ್ರವಾರದ ಅಡಿಕೆಧಾರಣೆ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಇಂದಿನ ಅಡಿಕೆಧಾರಣೆ :-

WhatsApp Group Join Now
Telegram Group Join Now
ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಕುಂದಾಪುರಹಳೆ ಚಾಲಿ
ಹೊಸ ಚಾಲಿ
₹46,000/-
₹39,000/-
ಚನ್ನಗಿರಿರಾಶಿ ಅಡಿಕೆ ₹49,100/-
ದಾವಣಗೆರೆರಾಶಿ ಅಡಿಕೆ₹48,099/-
ಹೊನ್ನಾಳಿರಾಶಿ ಅಡಿಕೆ ₹48,299/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ

ಹಳೆಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹32,899/-
₹37,508/-
₹32,499/-

₹37,399/-
₹31,589/-

₹47,099/-
₹42,869/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹45,099/-
₹32,799/-
₹38,111/-
₹34,889/-

₹46,738/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹34,699/-
₹37,801/-
₹32,691/-
₹35,499/-
₹50,699/-

₹46,666/-
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹40,500/-

₹53,000/-
ಪುತ್ತೂರುಕೋಕಾ
ಹೊಸದು
₹25,000/-
₹40,500/-
ಸಾಗರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹32,289/-
₹36,599/-
₹34,801/-
₹38,501/-
₹48,529/-

₹21,509/-
ಸೊರಬಬಿಳಿಗೋಟು
ಚಾಲಿ
ಕೋಕಾ
ರಾಶಿ ಅಡಿಕೆ
₹28,899/-
₹36,619/-
₹26,989/-
₹47,509/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು

ಸಿಪ್ಪೆಗೋಟು
₹54,009/-
₹49,009/-
₹35,209/-
₹49,089/-

₹83,730/-
₹18,200/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹54,089/-
₹35,359/-
₹48,899/-

₹81,986/-
ತುಮಕೂರು ರಾಶಿ ಅಡಿಕೆ ₹48,200/-
ಕುಮಟಾ ಚಿಪ್ಪು
ಕೋಕಾ
ಹಳೆಚಾಲಿ
ಹೊಸಚಾಲಿ
ಫ್ಯಾಕ್ಟರಿ
₹33,989/-
₹31,199/-
₹39,501/-
₹38,069/-

₹23,599/-
ಕಾರ್ಕಳಹೊಸದು
ಹಳೇದು
₹40,500/-
₹53,000/-
ಹೊಳಲ್ಕೆರೆರಾಶಿ ಅಡಿಕೆ₹46,099/-
ಚಿತ್ರದುರ್ಗ ಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,659/-
₹29,600/-
₹44,369/-
ಬೆಳ್ತಂಗಡಿಕೋಕಾ
ಹೊಸದು
₹25,000/-
₹39,000/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ತರೀಕೆರೆಪುಡಿ₹10,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹52,569/-
₹48,000/-
₹34,699/-
₹82,410/-
₹49,4599/-
ಭದ್ರಾವತಿರಾಶಿ ಅಡಿಕೆ₹48,619/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply