Breaking : ರೈತರ 2 ಲಕ್ಷ ಸಾಲ ಮನ್ನಾ // ಈ ಕಾರ್ಡ್ ಇದ್ದರೆ ಸಾಕು ನಿಮಗೂ ಬಂಪರ್ ಸುದ್ಧಿ

Breaking : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಲವು ಘೋಷಣೆಗಳು, ಹಲವು ಹೊಸ ಸ್ಕೀಮ್ ಗಳನ್ನು ಜಾರಿಗೆ ತರುವುದು. ಅಷ್ಟೇ ಅಲ್ಲದೇ, ಕಾಂಗ್ರೆಸ್ ನ ಐದು ಗ್ಯಾರಂಟಿಗಳನ್ನು ಈಗಾಗಲೇ ತಾತ್ವಿಕ ಒಪ್ಪಿಗೆಯನ್ನ ಕೂಡ ಕೊಡಲಾಗಿದ್ದು, ಇದೀಗ ರೈತರ ಗಮನ ಸೆಳೆಯಲು ಹಾಗು ರೈತರಿಗೆ ಆರ್ಥಿಕವಾಗಿ ಸಾಲ ಮುಕ್ತರಾಗಲು ಇದೀಗ ಸಾಲಮನ್ನಾ ಕುರಿತಂತೆ ಆಂತರಿಕವಾಗಿ ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ.

Whatsapp Group Join
Telegram channel Join

ಹೌದು ರೈತರ ಎರಡು ಲಕ್ಷ ರೂಪಾಯಿಯವರೆಗೆ ಸಾಲ ಮನ್ನಾ ಆಗಲಿದ್ದು, ಹೇಗೆ ಸಾಲ ಮನ್ನಾ ಆಗುತ್ತೆ? ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತೆ? ಹಾಗು ಸಾಲವನ್ನ ಮನ್ನಾ ಮಾಡಿಸಿಕೊಳ್ಳಲು ನೀವು ಎಲ್ಲಿ ಭೇಟಿ ಕೊಡಬೇಕು? ಅನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Breaking News : ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ / ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಗಿಫ್ಟ್

Whatsapp Group Join
Telegram channel Join

ಮೊದಲಿಗೆ ನಿಮ್ಮ ಸಾಲ ಮನ್ನಾ ಆಗಬೇಕಾದರೆ ಈ ಕಾರ್ಡ್ ನ್ನ ನೀವು ಹೊಂದಿರಲೇಬೇಕು. ಹೌದು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಬಹುಮತದೊಂದಿಗೆ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರು ಅಧಿಕಾರವನ್ನ ಪಡೆದುಕೊಂಡಿದ್ದಾರೆ. ಅಧಿಕಾರ ಪಡೆದ ಮೇಲೆ ಜನಸಾಮಾನ್ಯರಿಗೆ ನೀಡಿರುವ ಎಲ್ಲಾ ನಿರೀಕ್ಷೆಗಳು, ಆಶ್ವಾಸನೆಗಳನ್ನ ಪ್ರತಿಯೊಬ್ಬರಿಗೂ ತಲುಪುವ ಕೆಲಸ ಮಾಡುತ್ತೇವೆ ಎಂದು ಇದೀಗ ಅಧೀಕೃತವಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ರೈತರ ಸಾಲಮನ್ನಾ ಕುರಿತು ಕೂಡ ಇದೀಗ ಮಾಹಿತಿ ಲಭ್ಯವಾಗಿದ್ದು, ರೈತರು ತಮ್ಮ ಸಾಲವನ್ನ ಮನ್ನಾ ಮಾಡುವುದಕ್ಕೆ ಅಗತ್ಯ ದಾಖಲಾತಿಗಳಾದ ಕಿಸಾನ್ ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್, ನಿಮ್ಮ ಜಮೀನಿನ ಪಹಣಿ ಹಾಗು ನಾಲ್ಕು ಭಾವಚಿತ್ರ ಸೇರಿದಂತೆ ಇತರೆ ಎಲ್ಲ ಬಗೆಯ ದಾಖಲಾತಿಗಳು ಬೇಕಾಗುತ್ತವೆ. ಆದ್ದರಿಂದ ನೀವು ಸಾಲ ಮನ್ನಾ ಮಾಡಿಕೊಳ್ಳಲು ನಿಮ್ಮ ವಲಯದ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಮಾಹಿತಿ ಕೇಳಿ ನೋಡಿ.

ಇದನ್ನೂ ಕೂಡ ಓದಿ : Breaking News : ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ / ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಗಿಫ್ಟ್

ಇನ್ನು ಪ್ರಸಕ್ತ ಹಿಂದಿನ ವರ್ಷದ ಅವಧಿಯಲ್ಲಿ ಯಾರು ಸಾಲವನ್ನ ತೀರಿಸಿರುತ್ತಾರೋ, ಅಂತಹವರಿಗೂ ಕೂಡ ಇದೀಗ ಹೊಸ ಕೊಡಲಾಗುತ್ತಿದ್ದು, ನೀವು ಬ್ಯಾಂಕ್ ಗೆ ಭೇಟಿ ಕೊಟ್ಟು ಕಿಸಾನ್ ಕ್ರೆಡಿಟ್ ಕಾರ್ಡ್ ನ್ನ ತೋರಿಸುವುದ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply