Darshan: ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ
ನಟ ಡಿ ಬಾಸ್ ದರ್ಶನ್(Darshan) ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಅವರು ಕೂಡ ಅಭಿಮಾನಿಗಳನ್ನ ಯಾವತ್ತು ಬಿಟ್ಟುಕೊಡುವ ಮಾತೇ ಇಲ್ಲ. ಹಾಗಾಗಿ ಅಭಿಮಾನಿಗಳನ್ನ ತನ್ನ ಎದೆ ಮೇಲೆ ಸೆಲೆಬ್ರಿಟಿಸ್ ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ದರ್ಶನ್ ಅವರ ಬಗ್ಗೆ ತುಂಬ ಜನಕ್ಕೆ ಒಂದು ವಿಷಯ ಗೊತ್ತಿಲ್ಲ. ನಟ ಡಿ ಬಾಸ್ ದರ್ಶನ್ ಅವರು ಒಮ್ಮೆ ಹಣವನ್ನ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದರಂತೆ. ಹಾಗಾದರೆ ದರ್ಶನ್ ಅವರು ಎಲ್ಲಿ ಹಣ ಕದಿದ್ದು? ತಾಯಿ ಯಾಕೆ ಕಣ್ಣೀರು ಹಾಕಿದ್ದು? ಈ … Read more