Pooja Hegde: ಪೂಜಾ ಹೆಗ್ಡೆಗೆ ದುಬಾರಿ ಗಿಫ್ಟ್ ನೀಡಿದ್ದಾರಂತೆ ಈ ಖ್ಯಾತ ನಿರ್ದೇಶಕ! ಉಡುಗೊರೆ ಏನು ಗೊತ್ತೆ.?

ಸ್ಟಾರ್ ಡೈರೆಕ್ಟರ್ ಪೂಜಾ ಹೆಗ್ಡೆಗೆ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ನಟಿ ಪೂಜಾ ಹೆಗ್ಡೆಗೆ ಗಿಫ್ಟ್ ನೀಡಿದ ಸ್ಟಾರ್ ಡೈರೆಕ್ಟರ್ ಯಾರು? ಏನು ಗಿಫ್ಟ್ ಮಾಡಿದ್ದಾರೆ ಅದು ಯಾಕೆ ಗೊತ್ತೆ ?

ಇದನ್ನೂ ಓದಿ : ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

WhatsApp Group Join Now
Telegram Group Join Now

ನಿರ್ದೇಶಕರ ತ್ರಿವಿಕ್ರಮ್ ಶ್ರೀನಿವಾಸ್ ನೆಚ್ಚಿನ ನಟಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದರಂತೆ.ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಎರಡು ಸಿನಿಮಾಗಳಿಗೂ ಪೂಜಾ ಹೆಗ್ಡೆಯೇ ನಾಯಕಿ ಆಗಿದ್ರು. ತ್ರಿವಿಕ್ರಮ್ ನಿರ್ದೇಶಿಸಲಿರುವ ಅಲ್ಲು ಅರ್ಜುನ್​ ಹೊಸ ಸಿನಿಮಾಕ್ಕೂ ಸಹ ಪೂಜಾ ಹೆಗ್ಡೆಯೇ ನಾಯಕಿ ಆಗಿದ್ದಾರೆ.

ಸಿಕ್ಕಾಪಟ್ಟೆ ಕಾರು ಕ್ರೇಜ್ ಇರುವ ನಟಿ ಪೂಜಾ ಹೆಗ್ಡೆ, ಈಗಾಗಲೇ ನಟಿ ಬಳಿ ಹಲವಾರು ದುಬಾರಿ ಕಾರುಗಳಿವೆ. ಇದೀಗ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಎರಡು ಕೋಟಿ ಬೆಲೆಯ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

WhatsApp Group Join Now
Telegram Group Join Now

ಇದನ್ನೂ ಓದಿ : ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

ತ್ರಿವಿಕ್ರಮ್ ಶ್ರೀನಿವಾಸ್, ಪೂಜಾಗೆ ಕಾರು ಕೊಟ್ಟಿರುವ ಸುದ್ದಿಯನ್ನು ಚಿತ್ರತಂಡ ಅಲ್ಲಗಳೆದಿದ್ದು. ತ್ರಿವಿಕ್ರಮ್ ಶ್ರೀನಿವಾಸ್, ಪ್ರಸ್ತುತ ಮಹೇಶ್ ಬಾಬು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ನಟಿ ಸೆಟ್ ಬರಲು ಕಾರೊಂದನ್ನು ನೀಡಲಾಗಿದೆ ಅಷ್ಟೇ ಎಂದು ಹೇಳ್ತಿದ್ದಾರೆ.

WhatsApp Group Join Now
Telegram Group Join Now

Leave a Reply