Kranti Movie | ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.? | D56 | Darshan Thoogudeepa
Kranti Movie | ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.? | Darshan Thoogudeepa ಜಸ್ಟ್ ಕನ್ನಡ : 2023ರ ಬಹು ನಿರೀಕ್ಷಿತ ಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ'(Kranti Movie) ಸಿನಿಮಾ ಜನವರಿ 26 ಕ್ಕೆ ರಾಜ್ಯಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣರಾಜ್ಯೋತ್ಸವ ದಿನ ಪ್ರತಿ ಒಬ್ಬರಿಗೂ ರಜೆ ಇದ್ದ ಕಾರಣ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಪಡೆಯಿತು. ಮೊದಲನೇ ದಿನ ಅಡ್ವಾನ್ಸ್ ಬುಕಿಂಗ್ ಜೋರಾಗಿದ್ದ ಕಾರಣ ಓಪನಿಂಗ್ ಕೂಡ ಭರ್ಜರಿ ಆಗಿತ್ತು. … Read more