ನಟ ಸೂರ್ಯ ಯಾಕೆ ಎರಡು ಸಲ ಮದುವೆಯಾದರು ಗೊತ್ತಾ.?

ತಮಿಳು ಹೀರೋ ಸೂರ್ಯ ದೊಡ್ಡ ನಟರಾದ ಶಿವಕುಮಾರ್ ಮಗ. ಇವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಯಾವಾಗಲೂ ಕೈಯಲ್ಲಿ ಹಣ ಇರುತ್ತಿರಲಿಲ್ಲ, ಮಿಡ್ಲ್ ಕ್ಲಾಸ್ ಲೈಫ್, ಅದಕ್ಕೆ ಕಾರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆಯತನ. ಯಾರಲ್ಲಿಯೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್. ನಿರ್ಮಾಪಕರು ಕಷ್ಟದಲ್ಲಿ ಇದ್ದರೆ ಫ್ರೀಯಾಗಿ ಸಿನಿಮಾ ಮಾಡುತ್ತಿದ್ದರು. ಈ ಕಡೆ ಸೂರ್ಯಗೆ ಆಕ್ಟಿಂಗ್ ಅಂದ್ರೆ ಇಷ್ಟ ಇಲ್ಲ. ತಂದೆಗೆ ಮಾತ್ರ ಮಗನನ್ನು ಹೀರೋ ಆಗಿ ಮಾಡಬೇಕು ಅನ್ನೋ ಆಸೆ. … Read more