Rakshith Shetty | ರಕ್ಷಿತ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2010-2023) | Rakshith Shetty Hit And Flop Movies

Rakshith Shetty | ರಕ್ಷಿತ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2010-2023) | Rakshith Shetty Hit And Flop Movies

ರಕ್ಷಿತ್ ಶೆಟ್ಟಿ(Rakshith Shetty) ಯವರು 1983 ಜೂನ್ 6 ರಂದು ಜನಸಿದರು. ಇವರು ಸಹ ಪ್ರಸ್ತುತ ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟರಲ್ಲಿ ಒಬ್ಬರು. ಇವರು ಉತ್ತಮ ನಟ, ನಿರ್ಮಾಪಕ, ಬರಹಗಾರ ಸಹ ಆಗಿದ್ದಾರೆ. ದಕ್ಷಿಣದ 2ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಗೆ ಹೇಗೆ ಇವರ ಸಿನಿಮಾಗಳನ್ನ ನೋಡುವ ಕಾತುರ ಇದೆಯೋ ಹಾಗೆಯೇ ಇವರ ವೈವಾಹಿಕ ಜೀವನ ನೋಡುವ ಕಾತುರ ಇದೆ. ಇವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು ನೋಡೋಣ.

ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

WhatsApp Group Join Now
Telegram Group Join Now
Rakshith Shetty | ರಕ್ಷಿತ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2010-2023) | Rakshith Shetty Hit And Flop Movies
ಹಿಟ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಸಿಂಪಲ್ ಆಗಿ ಒಂದ್ ಲವ್ ಸ್ಟೋರಿರಿಕ್ಕಿ ನಮ್ ಏರಿಯಲ್ ಒಂದಿನಾ
ಉಳಿದವರು ಕಂಡಂತೆ ತುಗ್ಲಕ್
ಗೋಧಿ ಬಣ್ಣ ಸಾಧಾರಣ ಮೈಕಟ್ಟುವಾಸ್ತು ಪ್ರಕಾರ
ಕಿರಿಕ್ ಪಾರ್ಟಿ
ಅವನೇ ಶ್ರೀಮನ್ನಾರಾಯಣ
777ಚಾರ್ಲಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply