Panchayat Raj – RDPR : ಹಳ್ಳಿಗಳಲ್ಲಿ ಮನೆ ಅಥವಾ ಪ್ಲಾಟ್, ಜಮೀನು ಇದ್ದವರಿಗೆ | ಸರ್ಕಾರದಿಂದ ಬಂಪರ್ ಗಿಫ್ಟ್

Panchayat Raj - RDPR : ಹಳ್ಳಿಗಳಲ್ಲಿ ಮನೆ ಅಥವಾ ಪ್ಲಾಟ್, ಜಮೀನು ಇದ್ದವರಿಗೆ | ಸರ್ಕಾರದಿಂದ ಬಂಪರ್ ಗಿಫ್ಟ್

Panchayat Raj – RDPR : ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬಂಪರ್ ಗಿಫ್ಟ್ ಅನ್ನು ನೀಡಿದೆ. ಹಳ್ಳಿಯಲ್ಲಿ ಮನೆ ಅಥವಾ ಯಾವುದೇ ಫ್ಲೈಟ್ ಇರಲಿ, ಪ್ರತಿಯೊಂದು ಕೂಡ ಗ್ರಾಮ ಪಂಚಾಯತಿಗಳಿಂದ ತೆರಿಗೆ ವಸೂಲಾತಿ ಮಾಡುವುದು ಸಹಜ. ಆದ್ರೆ ಇನ್ನು ಮುಂದೆ ಪ್ರತಿ ವರ್ಷಕ್ಕೂ ತೆರಿಗೆ ಕಟ್ಟುತ್ತಿರುವಂತಹ ರಾಜ್ಯದ ಎಲ್ಲ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗುಡ್‌ನ್ಯೂಸ್ … Read more