Bigg Boss Kannada : ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ.! ಕೋಪದಿಂದ ತುಕಾಲಿ ಸಂತು ಐಶಾನಿಗೆ ಮಾಡಿದ್ದೇನು ಗೊತ್ತಾ.?
Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ ನ ಎರಡನೇ ವಾರದ ಮೊದಲ ಬೆಳಕು ಶುರುವಾಗಿದೆ. ಚಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತಾ ಸ್ಪರ್ಧಿಗಳು ಬೆಳಕನ್ನು ಬರಮಾಡಿಕೊಂಡಿದ್ದಾರೆ. ಆದರೆ ಬೆಳ್ಳಂಬೆಳಿಗ್ಗೆ ಬಿಗ್ ಬಾಸ್ ಎಲ್ಲರಿಗೂ ಎಲಿಮಿನೇಷನ್ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ಮೊದಲ ವಾರ ಮುಕ್ತಾಯವಾಗಿದೆ. ಸ್ನೇಕ್ ಶಾಮ್ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ. ಇತ್ತ ಸ್ಫರ್ಧಿಗಳು ಕಳೆದ ವಾರಕ್ಕಿಂತಲೂ ಜಾಸ್ತಿ ಪಳಗಿದ್ದಾರೆ. ಎಲ್ಲರ ಜೊತೆಗೆ ಬಾಂಡಿಂಗ್ ಚೆನ್ನಾಗಿಯಾದರೆ, … Read more