Adike Rate Today : ಇವತ್ತಿನ ಅಡಿಕೆ ಬೆಲೆ / ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ನಿಖರ ಬೆಲೆ.?

Adike Rate Today : ನಮಸ್ಕಾರ ಸ್ನೇಹಿತರೇ, ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ(Arecanut) ಬೆಲೆಯೂ ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಂಗಳವಾರದ ಅಡಿಕೆ ದರ (arecanut) ಎಷ್ಟಿದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ.

ಸಾಗರ, ಸೊರಬ, ಹೊಸನಗರ, ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಕುಮಟಾ, ದಾವಣಗೆರೆ, ಕುಂದಾಪುರ, ಬಂಟ್ವಾಳ, ಪುತ್ತೂರು, ಮಂಗಳೂರು, ಯಲ್ಲಾಪುರ, ತರೀಕೆರೆ, ಕಾರ್ಕಳ, ಕೊಪ್ಪ, ತುಮಕೂರು, ಶಿರಸಿ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ವಿವರ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

ಇಂದಿನ ಅಡಿಕೆ ಬೆಲೆ :-

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹಳೇದು
₹27,500/-
₹48,500/-
ಬೆಳ್ತಂಗಡಿಹೊಸದು
₹43,500/-
ಚನ್ನಗಿರಿರಾಶಿ ಅಡಿಕೆ ₹47,169/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹35,900/-
₹29,900/-
₹44,500/-
ದಾವಣಗೆರೆರಾಶಿ ಅಡಿಕೆ₹46,189/-
ಹೊನ್ನಾಳಿರಾಶಿ ಅಡಿಕೆ₹46,605/-
ಹೊನ್ನಾವರಹಳೇ ಚಾಲಿ
ಹೊಸ ಚಾಲಿ
₹41,000/-
₹34,000/-
ಹೊಸನಗರಬಿಳಿಗೋಟು
ಚಾಲಿ ಅಡಿಕೆ
ಕೆಂಪುಗೋಟು
ರಾಶಿ ಅಡಿಕೆ
₹12,699/-
₹36,769/-
₹35,899/-
₹48,100/-
ಕಾರ್ಕಳಹಳೇದು₹48,500/-
ಕೊಪ್ಪರಾಶಿ ಅಡಿಕೆ₹46,500/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹34,609/-
₹32,019/-

₹36,529/-
₹40,239/-
₹40,009/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹47,000/-
₹41,500/-
ಪುತ್ತೂರುಹೊಸದು₹43,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹32,689/-
₹38,501/-

₹33,099/-
₹35,109/-
₹47,599/-

₹21,132/-
ಶಿವಮೊಗ್ಗಬೆಟ್ಟೆ
ಗೊರಬಲು

ಹೊಸದು
ರಾಶಿ ಅಡಿಕೆ
ಸರಕು
₹53,410/-
₹36,651/-

₹46,899/-
₹48,099/-

₹83,810/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹34,800/-
₹43,319/-
₹33,999/-

₹33,699/-
₹46,559/-

₹42,599/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹42,809/-
₹36,699/-
₹41,401/-
₹32,599/-

₹47,109/-
ಸುಳ್ಯಹೊಸದು₹32,500/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹52,110/-
₹48,199/-
₹37,899/-
₹48,229/-

₹78,529/-
ತುಮಕೂರುರಾಶಿ ಅಡಿಕೆ₹44,800/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹34,730/-
₹40,480/-
₹28,699/-
₹34,199/-
₹50,869/-

₹42,750/-
ತರೀಕೆರೆಪುಡಿ
ರಾಶಿ ಅಡಿಕೆ
₹15,000/-
₹45,000/-
ಪಾವಗಡಕೆಂಪು ಅಡಿಕೆ₹45,000/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply