Darshan : ದರ್ಶನ್ ಹಾಗು ಧ್ರುವ ಸರ್ಜಾ ಮಧ್ಯೆ ಜಗಳ ತಂದಿಟ್ಟವರು ಇವರೇ ನೋಡಿ.! ಧನ್ವೀರ್ ಶಾಕಿಂಗ್ ಹೇಳಿಕೆ.!

Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ದರ್ಶನ್ ಹಾಗು ಧ್ರುವ ಸರ್ಜಾ ನಡುವೆ ಜಗಳ ಹುಟ್ಟಿಸಿದ್ದು ಯಾರು.? ನೋಡೋಣ

Whatsapp Group Join
Telegram channel Join

ನಟ ಡಿಬಾಸ್ ಹಾಗು ಧ್ರುವಸರ್ಜಾ ಅವರ ನಡುವಿನ ಸಂಬಂಧ ಸರಿಯಿಲ್ಲವೆನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ ಅವರು ಮನಸ್ಸಿನ ಒಳಗೊಂದು, ಹೊರಗೊಂದು ಇರುವುದಕ್ಕೆ ನನಗೆ ಆಗಲ್ಲ ಕಡ್ಡಿ ಮುರಿದಂತೆ ಹೇಳಿದ್ದರು. ದರ್ಶನ್ ಅವರಿಗೆ ನನ್ನ ಬಳಿ ಎರಡು ಪ್ರಶ್ನೆಗಳಿವೆ. ಆ ಪ್ರಶ್ನೆಗಳನ್ನು ವೈಯುಕ್ತಿಕವಾಗಿ ನಾನು ದರ್ಶನ್ ಅವರ ಬಳಿ ಕೇಳಿ ಕ್ಲಾರಿಟಿ ತಗೋತೀನಿ ಎಂದು ಹೇಳಿದ್ದರು.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!

Whatsapp Group Join
Telegram channel Join

ಅಣ್ಣ-ತಮ್ಮನಂತೆ ಇದ್ದ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ತಂದಿಟ್ಟವರು, ಅವರ ಜೊತೆಗೆ ಇರುವವರು. ಸ್ವಂತ ಲಾಭಕ್ಕಾಗಿ ಅವರ ಜೊತೆಗೆ ಇದ್ದು, ಹಿಂದಿನಿಂದಲೇ ತಂದಿಟ್ಟು ತಮಾಷೆ ನೋಡುವವರು ಕೆಲವರಿದ್ದಾರೆ. ಅವರೇ ಈ ಕೆಲಸ ಮಾಡಿದ್ದು ಎಂದು ಧನ್ವೀರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಧನ್ವೀರ್ ಈ ವಿಚಾರ ಹೇಳಿದ್ದಾರೆ. ಕೈವಾ ಸಿನಿಮಾ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಧನ್ವೀರ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಸಂದರ್ಶನವೊಂದರಲ್ಲಿ ದರ್ಶನ್-ಧ್ರುವ ಸರ್ಜಾ ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ. ಧನ್ವೀರ್ ಅವರು ನಟ ಡಿಬಾಸ್ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ದರ್ಶನ್ ಹಾಗು ಧ್ರುವ ಸರ್ಜಾ ಅವರು ಮತ್ತೆ ಒಂದಾಗಬೇಕಾ.? ನಿಮ್ಮ ಅನಿಸಿಕೆ – ಅಭಿಪ್ರಾಯಗಳನ್ನ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಕೂಡ ಓದಿ : Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply