Bigg Boss Kannada 10 : 7ನೇ ವಾರಕ್ಕೆ ಹೊಸ ತಂಡ ರೆಡಿ / ಈ ಎರಡು ತಂಡದ ಕ್ಯಾಪ್ಟನ್ ಯಾರು ಗೊತ್ತಾ.?


ನಮಸ್ಕಾರ ಸ್ನೇಹಿತರೇ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗ್ರೂಪ್‌ಗಳು ಆರಂಭವಾಗಿದ್ದು, ಈ ಸಲದ ಗ್ರೂಪ್ ತುಂಬಾ ನೇ ಇಂಟರೆಸ್ಟಿಂಗ್ ಆಗಿದೆ. ಹಾಗೇನೇ ಕ್ಯಾಪ್ಟನ್ ಗಳು ಕೂಡ ಅಷ್ಟೇ ಈ ಸಲ ತುಂಬಾ ಡಿಫರೆಂಟ್ ಆಗಿ ಆಯ್ಕೆ ಮಾಡಲಾಗಿರುವಂತದ್ದು, ಜೊತೆಗೆ ವಿನಯ್ ಗೌಡ ಅವರು ಇರುವಂತಹ ತಂಡದಲ್ಲಿನೇ ಸಂಗೀತ ಶೃಂಗೇರಿಯವರು ಕೂಡ ಇದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಅವರು ಕೂಡ ಇದ್ದಾರೆ.

ಇನ್ನೊಂದೆಡೆ ಕಾರ್ತಿಕ್ ಹಾಗೂ ತನಿಷ್ ಅವರು ಒಂದು ಮೀಟಿಂಗ್ ನಲ್ಲಿದ್ದಾರೆ ತುಕಾಲಿ ಅವರು ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ ಈ ವಾರದ ಟಾಸ್ಕ್ ಗಳು ತುಂಬಾನೇ ಇಂಟ್ರೆಸ್ಟಿಂಗ್ ಆಗಿರುವುದು100% ಕನ್‌ಫರ್ಮ್. ಈ ವಾರ ಮನೆಯಲ್ಲಿ ಆಗಿರುವಂತಹ ಎರಡು ತಂಡಗಳು ಯಾವುದು ಹಾಗೆನೇ ಆ ತಂಡದಲ್ಲಿ ಯಾವೆಲ್ಲ ಸ್ಪರ್ಧಿಗಳು ಇದ್ದಾರೆ ಅನ್ನೋದನ್ನ ತಿಳ್ಕೊಳ್ಳೋಣ, ಜೊತೆಗೆ ಆ ತಂಡದ ಕ್ಯಾಪ್ಟನ್ ಗಳು ಯಾರು ಅನ್ನೋದರ ಬಗ್ಗೆ ಕೂಡ ತಿಳಿಯೋಣ.

ಇದನ್ನೂ ಕೂಡ ಓದಿ : Labour Card : ಕಾರ್ಮಿಕ ಕಾರ್ಡ್ ಇದ್ದವರಿಗೆ / ಕಾರ್ಮಿಕರಿಗೆ ಪ್ರತೀ ತಿಂಗಳು ₹1,000/- ರೂಪಾಯಿ ಹಣ ಸಿಗುತ್ತೆ

ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ ಆದ ನಂತರ ಹೊಸ ವಾರದಲ್ಲಿ ಹೊಸ ತಂಡಗಳ ರಚನೆ ಆಗಿರುವಂತದ್ದು. ಮೊದಲನೇ ತಂಡದಲ್ಲಿ ಕಾರ್ತಿಕ್ ಮಹೇಶ್, ತನಿಶಾ ಕುಪ್ಪಂಡ, ತುಕಾಲಿ ಸಂತೋಷ್, ನೀತು, ಮೈಕಲ್, ಸಂತೋಷ್ ಅವರು ಇದ್ದಾರೆ. ಹೀಗಾಗಿ ಇದೇ ಮೊಟ್ಟ ಮೊದಲ ಬಾರಿ ಕಾರ್ತಿಕ್ ಮಹೇಶ್ ಅವರು ಸಂಗೀತ ಶೃಂಗೇರಿ ಅವರ ವಿರುದ್ಧವಾಗಿ ಆಡ್ತಾ ಇದ್ದಾರೆ.

ಇನ್ನು ಎರಡನೇ ತಂಡವನ್ನ ನೋಡುವುದಾದರೆ, ಈ ತಂಡದಲ್ಲಿ ವಿನಯ್ ಗೌಡ, ಸಂಗೀತ ಶೃಂಗೇರಿ, ಸಿರಿ, ನಮ್ರತಾ ಗೌಡ, ಸ್ನೇಹಿತ್, ಡ್ರೋನ್ ಪ್ರತಾಪ್ ಅವರು ಕೂಡ ಟೀಮ್ ನಲ್ಲಿದ್ದಾರೆ. ಈ ಟೀಮ್ ಕೂಡ ತುಂಬಾ ನೇ ಇಂಟರೆಸ್ಟಿಂಗ್ ಆಗಿದೆ ಅಂತ ಹೇಳಬಹುದು. ಮೊಟ್ಟ ಮೊದಲನೆ ಬಾರಿಗೆ ವಿನಯ್ ಹಾಗು ಸಂಗೀತ ಶೃಂಗೇರಿ ಅವರು ಒಂದು ಟೀಮ್ ನಲ್ಲಿ ಆಡ್ತಾ ಇದ್ದಾರೆ.

ಇದನ್ನೂ ಕೂಡ ಓದಿ : Aadhar Card : ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಅಕೌಂಟ್ ಹೊಂದಿರುವವರು ಇದನ್ನ ಮಾಡಲೇಬೇಕು

ಇದೇ ಮೊದಲ ಬಾರಿಗೆ ಡ್ರೋನ್ ಪ್ರತಾಪ್ ಅವರು ವಿನಯ್ ಗೌಡ ಹಾಗು ನಮ್ರತಾ ಗೌಡ ಅವರು ಇರುವಂತಹ ಟೀಮ್ ನಲ್ಲಿದ್ದಾರೆ. ಹಾಗೇ ಕಾರ್ತಿಕ್ ಮಹೇಶ್ ಅವರ ವಿರುದ್ಧವಾಗಿ ಗೇಮ್‌ ಆಡ್ತಾ ಇದ್ದಾರೆ. ಹೀಗಾಗಿ ಎರಡು ತಂಡಗಳು ಕೂಡ ತುಂಬಾನೇ ಇಂಟರೆಸ್ಟಿಂಗ್ ಅಂತನ್ನಿ ಇದಷ್ಟೇ ಅಲ್ಲದೆ ಈ ವಾರದಲ್ಲಿ ಈ ಎರಡು ತಂಡಗಳ ಕ್ಯಾಪ್ಟನ್ ಯಾರು ಅಂತ ನೋಡೋಣ.

ಈ ತಂಡದಲ್ಲಿ ತುಕಾಲಿ ಸಂತೋಷ್ ಅವರು ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುತ್ತಿದ್ರೆ, ವಿನಯ್ ಗೌಡ, ಸಂಗೀತ, ಸಿರಿ, ನಮ್ರತಾ, ಸ್ನೇಹಿತ್, ಡ್ರೋನ್ ಪ್ರತಾಪ್ ಅವರು ಇರುವಂತಹ ಇನ್ನೊಂದು ತಂಡದಲ್ಲಿ ಸ್ನೇಹಿತ ಗೌಡ ಅವರು ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಈ ವಾರ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

Leave a Reply