D Boss D56 : ಕಾಟೇರ ಸಿನಿಮಾದಲ್ಲಿ ಪೊಲೀಸ್ ಪಾತ್ರ ಯಾರು ಮಾಡ್ತಾರೆ ಗೊತ್ತಾ.? । D Boss Darshan Katera Movie Update

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಕಾಟೇರ ಸಿನಿಮಾವು ಹಂಪಿಯ ಬಳಿ ನಡೆದಂತಹ ಒಂದು ನೈಜ ಘಟನೆ ಅಂಥ ಈಗಾಗಲೇ ನಿರ್ದೇಶಕ ತರುಣ್ ಸುಧೀರ್(Tarun Sudheer) ಅವರು ಎಲ್ಲೆಡೆ ಹೇಳಿದ್ದಾರೆ. ಇನ್ನೂ ಈ ಒಂದು ಕತೆಯು ರೈತರು ಹಾಗೂ ಪೋಲೀಸರ ನಡುವಿನ ಸಂಘರ್ಷ ಎಂದು ಹೇಳಲಾಗುತ್ತಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva

ಇನ್ನೂ ದರ್ಶನ್ ಅವರ ಕಾಟೇರ(Katera) ಸಿನಿಮಾದಲ್ಲಿ ವಿಜಯ್ ಸೇತುಪತಿ(Vijay Sethupati) ಹಾಗೂ ಜಗಪತಿ ಬಾಬು(Jagapati Babu) ಅವರು ಸೇರಿದಂತೆ ಬೇರೆ ಭಾಷೆಯ ನಟರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇನ್ನೂ ಇದೀಗ ದರ್ಶನ್ ಅವರ ಕಾಟೇರ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ನ ಪಾತ್ರ ಒಂದು ಇದೆಯಂತೆ. ಆ ಒಂದು ಪಾತ್ರವನ್ನ ತೆಲುಗಿನ ಸ್ಟಾರ್ ನಟರೊಬ್ಬರು ಮಾಡುತ್ತಾರೆ ಅಂತ ಹೇಳಲಾಗುತ್ತಿದೆ.

Whatsapp Group Join
Telegram channel Join

ಇನ್ನೂ ದರ್ಶನ್ ಅವರು ಈ ಒಂದು ಸಿನಿಮಾಗಾಗಿ ತುಂಬಾನೇ ವರ್ಕ್ ಔಟ್ ಅನ್ನ ಮಾಡುತ್ತ ಇದ್ದಾರೆ. ಹಾಗೆ ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಮುಂದೆ ತರುವ ಪ್ರಯತ್ನದಲ್ಲಿ ಇದ್ದಾರೆ. ನೀವು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾಗಾಗಿ ಕಾಯುತ್ತ ಇದ್ದರೆ ತಪ್ಪದೆ ಕಾಮೆಂಟ್ ಸೆಕ್ಷನ್ ನಲ್ಲಿ ನಿಮ್ಮ ಅನಿಸಿಕೆಯನ್ನ ತಿಳಿಸಿ.

ಇದನ್ನೂ ಕೂಡ ಓದಿ :  ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply