ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva

ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva

ದೊಡ್ಮನೆ ಕುಡಿಯ ಸ್ಯಾಂಡಲ್ವುಡ್ ಪ್ರವೇಶ
ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಸಮ್ಮುಖದಲ್ಲಿ ಟೀಸರ್ ಲಾಂಚ್
ಯುವರಾಜ್ ಕುಮಾರ್ ಮೊದಲ ಸಿನಿಮಾ ‘ಯುವ’

ಅಶ್ವಿನಿ ಪುನೀತ್ ರಾಜ್ ಕುಮಾರ್(Ashwini Punith) ಅವರು ಲಾಂಚ್ ಆಗಿರುವಂತಹ ಯುವರಾಜ್ ಕುಮಾರ್(Yuva Rajkumar) ಅವರ ಮೊದಲ ಸಿನಿಮಾದ ಕುರಿತು ಮಾತನಾಡಿದ್ದಾರೆ. ಈ ಸಿನಿಮಾದ ಟೈಟಲ್ ಹೆಸರು ಯುವ(Yuva) ಎಂದು ಈ ಸಿನಿಮಾಕ್ಕಾಗಿ ಯುವರಾಜ್ ಕುಮಾರ್ ತುಂಬ ಶ್ರಮ ಪಟ್ಟಿದ್ದಾರೆ. ಮೊದಲು ಈ ಸ್ಟೋರಿಯನ್ನ ಪುನೀತ್ ಸರ್ ಅಂದರೆ ಪರಮಾತ್ಮ ಅವರು ಕೇಳಿದರು. ಸ್ಟೋರಿಯನ್ನ ಕೇಳಿ ಪುನೀತ್ ರಾಜಕುಮಾರ್ ಅವರು ತುಂಬಾನೇ ಎಷ್ಟ ಪಟ್ಟಿದ್ದರು. ಈ ಸಿನಿಮಾ ಸ್ಟೋರಿ ಕೇಳಿದ ಬಳಿಕ ಅವರು ತಮ್ಮ ಬಳಿಯೂ ಚರ್ಚೆ ಮಾಡಿದ್ದರು ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಕೂಡ ಓದಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

Whatsapp Group Join
Telegram channel Join

ಪುನೀತ್ ಅವರು ಇದಿದ್ದರೆ ಈ ಸಿನಿಮಾಗೆ ಹೇಗೆ ಜೀವ ತುಂಬುತಿದ್ದರೋ ಹಾಗೆಯೇ ಯುವರಾಜ್ ಕುಮಾರ್ ಅವರು ಕೂಡ ತುಂಬಲಿದ್ದಾರೆ. ಆದರೆ ನಿಮ್ಮೆಲ್ಲರ ಸಹಕಾರ ಯುವನ ಮೇಲೆ ಬೇಕು ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನದಿಂದ ದೊಡ್ಮನೆ ಕುಟುಂಬಕ್ಕೆ ಹೇಗೆ ನೀವೆಲ್ಲ ಪ್ರೋತ್ಸಾಹ ನೀಡಿದ್ದೀರಾ ಹಾಗೆಯೇ ಅಭಿಮಾನಿಗಳು ಯುವನಿಗೂ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೂ ಪುನೀತ್ ಅವರು ಅಕಾಲಿಕ ನಮ್ಮನ್ನ ಅಗಲಿದ ನಂತರ ಪವರ್ ಸ್ಟಾರ್ ಎನ್ನುವ ಬಿರುದನ್ನ ಜೂನಿಯರ್ ಪವರ್ ಸ್ಟಾರ್ ಎಂದು ಯುವರಾಜ್ ಕುಮಾರ್ ಗೆ ಬಿರುದನ್ನ ನೀಡಲಾಗಿದೆ.

ಹೀಗಾಗಿ ಯುವರಾಜ್ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇದೇ ವರ್ಷ ಡಿಸೆಂಬರ್ 23 ರಂದು ಯುವ ಮೂವಿ ರಿಲೀಸ್ ಆಗಲಿದೆ. ಈಗಾಗಲೇ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಟ್ರೈಲರ್ ನೋಡಿದ ಅಭಿಮಾನಿಗಳು ಇದೊಂದು ಪಕ್ಕ ಮಾಸ್ ಮೂವಿ ಅಂಥ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಯುವರಾಜ್ ಕುಮಾರ್ ಗೆ ಅಶ್ವಿನಿ ಅವರ ಬೆಂಬಲ ಸಿಕ್ಕಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಈ ಬಗ್ಗೆ ನೀವ್ ಏನು ಹೇಳುತ್ತೀರಾ? ತಪ್ಪದೆ ನಿಮ್ಮ ಅನಿಸಿಕೆಯನ್ನ ತಿಳಿಸಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

1 thought on “ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva”

 1. *INFO SERVICE EXPIRATION FOR kannadaquiz.online

  Attention: Accounts Payable / Domain Owner / Just Kannada – JustKannada is Karnataka’s’s most read Kannada news website from its week of launch.

  Your Domain: http://www.kannadaquiz.online
  Expected Reply before: Mar 22, 2023.

  This Notice for: http://www.kannadaquiz.online will expire on Mar 22, 2023.

  *For details and to make a payment for kannadaquiz.online services by credit card:

  Visit: https://namecheapse.com/?web=kannadaquiz.online

  0322202319204581-80-59-97

  Reply

Leave a Reply