ಡಿ ಬಾಸ್ ದರ್ಶನ್ ಪತ್ನಿ ವಾರ್ನಿಂಗ್ ಬೆನ್ನಲ್ಲೇ ಕಾಣೆಯಾಗಿದ್ದ ಮೇಘ ಶೆಟ್ಟಿ ಈಗ ಕಾಣಿಸಿಕೊಂಡಿದ್ದು ಯಾವ ಅವತಾರದಲ್ಲಿ ಗೊತ್ತಾ.? । Darshan Thoogudeepa
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ಅವರ ಪತ್ನಿ ವಿಜಯಲಕ್ಷ್ಮಿ ಅವರು ನಟಿ ಮೇಘಾ ಶೆಟ್ಟಿ ಅವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದರು. ಆದರೆ ಇಷ್ಟು ದಿನ ಸುಮ್ಮನೆ ಇದ್ದ ಜೊತೆಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ ಇದೀಗ ಕಾಣಿಸಿಕೊಂಡಿದ್ದು, ವಿಜಯಲಕ್ಷ್ಮಿ ಅವರಿಗೆ ತಿರುಗೇಟು ಕೊಟ್ಟರಾ? ಅದರ ಬಗ್ಗೆನೇ ಸಂಪೂರ್ಣವಾಗಿ ನೋಡೋಣ ಬನ್ನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಮೇಘ ಶೆಟ್ಟಿ ಅವರು ಕೂಡ ಖಾಸಗಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೇಘಾ ಶೆಟ್ಟಿಯವರು ಖಾಸಗಿ … Read more