Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?

Adike Rate Today : ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯ ಶನಿವಾರದ ಮಾರುಕಟ್ಟೆ ದರ ಎಷ್ಟಿದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಕುಮಟಾ, ದಾವಣಗೆರೆ, ಕುಂದಾಪುರ, ಬಂಟ್ವಾಳ, ಪುತ್ತೂರು, ಮಂಗಳೂರು, ಯಲ್ಲಾಪುರ, ತರೀಕೆರೆ, ಕಾರ್ಕಳ, ಕೊಪ್ಪ, ತುಮಕೂರು, ಶಿರಸಿ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸಾಗರ, ಸೊರಬ, ಹೊಸನಗರ, ಸೇರಿದಂತೆ ರಾಜ್ಯದ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೇದು
₹27,500/-
₹36,500/-

₹45,500/-
ಬೆಳ್ತಂಗಡಿಕೋಕಾ
ಹಳೇದು

ಹೊಸದು
₹25,500/-
₹43,200/-

₹37,000/-
ಭದ್ರಾವತಿರಾಶಿ ಅಡಿಕೆ ₹47,000/-
ಚನ್ನಗಿರಿರಾಶಿ ಅಡಿಕೆ ₹47,469/-
ಹೊಸನಗರಸಿಪ್ಪೆಗೋಟು
ಕೆಂಪುಗೋಟು
ರಾಶಿ ಅಡಿಕೆ
₹16,829/-
₹34,269/-
₹48,270/-
ಕಾರ್ಕಳಹೊಸದು
ಹಳೇದು
₹36,500/-
₹47,000/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹50,939/-
₹36,269/-
₹46,969/-
₹63,899/-
ಕುಮಟಾ ಬೆಟ್ಟೆ
ಚಿಪ್ಪು
ಕೋಕಾ
ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹45,009/-
₹34,609/-
₹32,089/-
₹23,849/-
₹39,509/-
₹35,010/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹43,500/-
₹37,000/-
ಪುತ್ತೂರುಕೋಕಾ
ಹೊಸದು
₹25,000/-
₹36,500/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹32,789/-
₹38,099/-

₹34,499/-
₹34,299/-
₹46,809/-

₹21,089/-
ಶಿವಮೊಗ್ಗಬೆಟ್ಟೆ
ಗೊರಬಲು

ಹೊಸದು
ರಾಶಿ ಅಡಿಕೆ
ಸರಕು
₹53,332/-
₹46,899/-
₹46,899/-
₹46,899/-
₹76,700/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,346/-
₹39,299/-
₹32,689/-

₹31,909/-
₹46,639/-

₹41,659/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹45,499/-
₹35,476/-
₹40,899/-
₹33,299/-

₹47,349/-
ಸುಳ್ಯಹಳೇದು₹46,300/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹38,000/-
₹47,329/-
₹35,000/-
₹47,000/-

₹65,000/-
ತುಮಕೂರುರಾಶಿ ಅಡಿಕೆ₹47,329/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,699/-
₹39,899/-
₹31,899/-
₹35,399/-
₹53,369/-

₹45,899/-
ತರೀಕೆರೆಪುಡಿ₹15,000/-
ಪಾವಗಡಕೆಂಪು ಅಡಿಕೆ₹48,000/-
ಮಂಗಳೂರುಕೋಕಾ
ಹೊಸದು
₹26,000/-
₹30,843/-
ಗೌರಿಬಿದನೂರುಕೆಂಪು ಅಡಿಕೆ₹43,000/-
ಹೊಳಲ್ಕೆರೆರಾಶಿ ಅಡಿಕೆ ₹47,099/-
ಹೊನ್ನಾಳಿರಾಶಿ ಅಡಿಕೆ ₹47,655/-
ಹೊನ್ನಾವರಹಳೇ ಚಾಲಿ₹39,000/-
ಶಿಕಾರಿಪುರಕೆಂಪು ಅಡಿಕೆ₹46,438/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply