Adike Rate : ಇಂದಿನ ಅಡಿಕೆ ಬೆಲೆ.? ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಮಾರುಕಟ್ಟೆ ಬೆಲೆ.?

Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರದ ಅಡಿಕೆ ಬೆಲೆ (arecanut) ಎಷ್ಟಾಗಿದೆ ಅಂತ ನೋಡೋಣ,

ಇದನ್ನೂ ಕೂಡ ಓದಿ : BPL AAY Ration Card : ಬಿಪಿಎಲ್ ರೇಶನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ತಪ್ಪದೇ ನೋಡಿ.!

ತೀರ್ಥಹಳ್ಳಿ, ಶಿವಮೊಗ್ಗ, ಯಲ್ಲಾಪುರ, ಕುಂದಾಪುರ, ಕುಮಟಾ, ದಾವಣಗೆರೆ, ಸೊರಬ, ತರೀಕೆರೆ, ಕಾರ್ಕಳ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಕೊಪ್ಪ, ತುಮಕೂರು, ಮಂಗಳೂರು, ಶಿರಸಿ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಭಾನುವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿ ನಿಮಗೆ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಬಂಟ್ವಾಳ

ಕೋಕಾ   - ₹25,000/-
ಹೊಸದು - ₹41,500/-
ಹಳೇದು  - ₹50,500/-

ಬೆಳ್ತಂಗಡಿ

ಹಳೇದು  - ₹50,500/-
ಕೋಕಾ   - ₹26,000/-
ಹೊಸದು - ₹40,000/-

ಭದ್ರಾವತಿ

ರಾಶಿ ಅಡಿಕೆ - ₹52,699/-

ಚನ್ನಗಿರಿ

ರಾಶಿ ಅಡಿಕೆ - ₹54,199/-

ಹೊನ್ನಾಳಿ

ರಾಶಿ ಅಡಿಕೆ - ₹52,699/-

ಹೊಸನಗರ

ಬಿಳಿಗೋಟು  - ₹30,609/-
ಚಾಲಿ        - ₹37,909/-
ಕೆಂಪುಗೋಟು - ₹38,611/-
ರಾಶಿ ಅಡಿಕೆ   - ₹53,599/-
ಸಿಪ್ಪೆಗೋಟು  - ₹18,599/-

ಕಾರ್ಕಳ

ಹೊಸದು - ₹41,500/-
ಹಳೇದು  - ₹50,500/-

ಕೊಪ್ಪ

ಬೆಟ್ಟೆ      - ₹53,699/-
ಗೊರಬಲು  - ₹37,499/-
ರಾಶಿ ಅಡಿಕೆ - ₹50,699/-
ಸರಕು      - ₹81,363/-

ಕುಮಟಾ

ಚಿಪ್ಪು      - ₹33,099/-
ಕೋಕಾ     - ₹33,019/-
ಫ್ಯಾಕ್ಟರಿ     - ₹22,529/-
ಹಳೆ ಚಾಲಿ  - ₹39,899/-
ಹೊಸಚಾಲಿ  - ₹39,312/-

ಕುಂದಾಪುರ

ಹಳೇ ಚಾಲಿ - ₹46,000/-
ಹೊಸ ಚಾಲಿ - ₹39,000/-

ಪುತ್ತೂರು

ಕೋಕಾ  - ₹25,000/-
ಹೊಸದು - ₹41,000/-

ಸಾಗರ

ಬಿಳಿಗೋಟು   - ₹33,299/-
ಚಾಲಿ        - ₹39,601/-
ಕೋಕಾ       - ₹36,599/-
ಕೆಂಪುಗೋಟು  - ₹39,109/-
ರಾಶಿ ಅಡಿಕೆ   - ₹52,319/-
ಸಿಪ್ಪೆಗೋಟು  - ₹22,599/-

ಶಿಕಾರಿಪುರ

ಕೆಂಪು ಅಡಿಕೆ - ₹50,863/-

ಶಿವಮೊಗ್ಗ

ಬೆಟ್ಟೆ      - ₹54,369/-
ಗೊರಬಲು  - ₹40,089/-
ರಾಶಿ ಅಡಿಕೆ - ₹53,899/-
ಸರಕು      - ₹87,540/-

ಸಿದ್ದಾಪುರ

ಬಿಳಿಗೋಟು  - ₹33,399/-
ಚಾಲಿ        - ₹39,222/-
ಕೋಕಾ      - ₹33,099/-
ಕೆಂಪುಗೋಟು - ₹38,239/-
ರಾಶಿ ಅಡಿಕೆ   - ₹33,119/-
ತಟ್ಟಿಬೆಟ್ಟೆ    - ₹49,899/-
ಹಳೇ ಚಾಲಿ  - ₹45,099/-

ಶಿರಸಿ

ಬೆಟ್ಟೆ        - ₹48,119/-
ಬಿಳಿಗೋಟು  - ₹34,200/-
ಚಾಲಿ        - ₹41,511/-
ಕೆಂಪುಗೋಟು - ₹38,129/-
ರಾಶಿ ಅಡಿಕೆ   - ₹51,508/-

ಸೊರಬ

ಬಿಳಿಗೋಟು  - ₹30,499/-
ಸಿಪ್ಪೆಗೋಟು - ₹20,313/-
ರಾಶಿ ಅಡಿಕೆ  - ₹51,099/-

ತುಮಕೂರು

ರಾಶಿ ಅಡಿಕೆ - ₹43,100/-

ಯಲ್ಲಾಪುರ

ಬಿಳಿಗೋಟು  - ₹35,299/-
ಚಾಲಿ        - ₹39,699/-
ಕೋಕಾ      - ₹33,699/-
ಕೆಂಪುಗೋಟು - ₹35,969/-
ರಾಶಿ ಅಡಿಕೆ   - ₹54,800/-
ತಟ್ಟಿಬೆಟ್ಟೆ    - ₹48,369/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..