01-06-2023 Adike Price : ಇವತ್ತಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆ ರೇಟ್.?

Adike Price : ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಮಂಗಳವಾರ ಭಾರೀ ಏರಿಳಿತ ಕಂಡು ಬಂದಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇವತ್ತಿನ ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇವತ್ತಿನ ಅಡಿಕೆ ದರ ಹೇಗಿದೆ ಅಂತ ನೋಡುವುದಾದರೆ.?

ಇದನ್ನೂ ಕೂಡ ಓದಿ :Pan Card Link : ಜಾಗ್ರತೆ.! ಪಾನ್ ಕಾರ್ಡ್ ಇದ್ದವರ ಗಮನಕ್ಕೆ

WhatsApp Group Join Now
Telegram Group Join Now

ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಮಂಗಳೂರು, ಕುಂದಾಪುರ, ಸೊರಬ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆಧಾರಣೆ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ಕೆಳಗಡೆ ನೀಡಲಾಗಿದೆ.

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಚನ್ನಗಿರಿರಾಶಿ ಅಡಿಕೆ ₹54,199/-
ಹೊನ್ನಾಳಿರಾಶಿ ಅಡಿಕೆ ₹52,699/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹33,399/-
₹39,222/-
₹33,099/-

₹33,119/-
₹49,899/-

₹45,099/-
₹38,239/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹48,119/-
₹34,200/-
₹41,511/-
₹38,129/-

₹51,508/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,299/-
₹39,699/-
₹33,699/-
₹35,969/-
₹54,800/-

₹48,369/-
ಬಂಟ್ವಾಳಕೋಕಾ
ಹೊಸದು

ಹಳೆದು
₹24,999/-
₹41,499/-

₹50,499/-
ಪುತ್ತೂರುಕೋಕಾ
ಹೊಸದು
₹25,000/-
₹41,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹33,299/-
₹39,601/-

₹36,599/-
₹39,109/-
₹52,319/-

₹22,599/-
ಶಿಕಾರಿಪುರಕೆಂಪು ಅಡಿಕೆ₹50,863/-
ಹೊಸನಗರಬಿಳಿಗೋಟು
ಚಾಲಿ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,609/-
₹37,909/-
₹38,611/-
₹53,599/-

₹18,599/-
ಸೊರಬಬಿಳಿಗೋಟು
ಸಿಪ್ಪೆಗೋಟು
ರಾಶಿ ಅಡಿಕೆ
₹30,500/-
₹20,313/-
₹51,100/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು

ಸಿಪ್ಪೆಗೋಟು
₹54,909/-
₹53,899/-
₹39,699/-
₹53,899/-

₹83,000/-
₹19,021/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹54,369/-
₹40,089/-
₹53,899/-

₹87,540/-
ತುಮಕೂರು ರಾಶಿ ಅಡಿಕೆ ₹43,100/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹33,099/-
₹33,019/-

₹22,529/-
₹39,899/-
₹39,312/-
ಕಾರ್ಕಳಹೊಸದು
ಹಳೇದು
₹41,499/-
₹50,499/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹26,000/-
₹40,000/-
₹47,000/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಭದ್ರಾವತಿರಾಶಿ ಅಡಿಕೆ₹52,699/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹45,999/-
₹39,049/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ದಾವಣಗೆರೆರಾಶಿ ಅಡಿಕೆ₹52,869/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-
ಮಂಗಳೂರುಕೋಕಾ₹26,000/-

ಇದು ಇಂದಿನ ನಿಖರವಾದ ಅಡಿಕೆಧಾರಣೆ. ಡೈಲಿ ಮಾಹಿತಿಗೆ ಇಲ್ಲಿ ಸೇರಿ : JOIN HERE

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply