Lunar Eclipse : ಚಂದ್ರಗ್ರಹಣ 2024 ಇದೇ ಹುಣ್ಣಿಮೆಯ ದಿನ – ಕರ್ನಾಟಕದಲ್ಲಿ ಗ್ರಹಣದ ಸಮಯ – ಈ ವರ್ಷದ ಮೊದಲ ಚಂದ್ರ ಗ್ರಹಣ
Lunar Eclipse : ಈ 2024 ರಲ್ಲಿ ನಡೆಯುತ್ತಿರುವ ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದ್ದು, ನಮ್ಮ ಭಾರತದಲ್ಲಿ ಗ್ರಹಣಕ್ಕೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ಮುಖ್ಯವಾಗಿ ಚಂದ್ರ ಗ್ರಹಣಕ್ಕೆ ಸಾಕಷ್ಟು ಪ್ರಮಾಣದ ಗೌರವ ಕೂಡ ಇದೆ. ಆದರೆ ಗ್ರಹಣವು ಹಿಂದೂ ಶಾಸ್ತ್ರಗಳಲ್ಲಿ ಅನೇಕ ರೀತಿಯಲ್ಲಿ ವಿಸ್ತರಿಸಿ ವಿವರಿಸಲಾಗಿದೆ. ಆದರೆ 2024 ರಲ್ಲಿ ಮೊದಲನೆಯದಾಗಿ ನಡೆಯುತ್ತಿರುವ ಈ ಚಂದ್ರಗ್ರಹಣವು ನಮ್ಮ ಕರ್ನಾಟಕದಲ್ಲಿ ಯಾವ ದಿನಾಂಕದಂದು.? ಯಾವ ಸಮಯದಲ್ಲಿ ನಡೀತಾ ಇದೆ.? ಹಾಗು ಕರ್ನಾಟಕದಲ್ಲಿ ಚಂದ್ರ ಗ್ರಹಣ ಗೋಚರಿಸುವ ಸ್ಥಳ … Read more