60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!
ಕರ್ನಾಟಕ ರಾಜ್ಯದ 60 ವರ್ಷ ಮೇಲ್ಪಟ್ಟ ವಯಸ್ಸಾದ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಬಾರಿ ದೊಡ್ಡ ಬಂಪರ್ ಗಿಫ್ಟ್ ನೀಡಿದೆ. ಇನ್ನು ಮುಂದೆ ಪ್ರತಿ ತಿಂಗಳಿಗೆ ಸಿಗುತ್ತಂತೆ ₹5000 ಹಣ. ಕೇಂದ್ರ ಸರ್ಕಾರವು ಇತ್ತೀಚೆಗೆ ಮಂಡಿಸಿರುವಂತಹ 2024 ರ ಹೊಸ ಬಜೆಟ್ ಅನುಸಾರ ಹೊಸ ಯೋಜನೆಯ ಅಡಿಯಲ್ಲಿ ದೇಶದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಿಗೆ ಕೇವಲ ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ₹1200 ಮಾತ್ರ ದೊರೆತಿವೆ. ಆದರೆ ಈ ಹಣ ವೃದ್ಧರ ಪಿಂಚಣಿ ಯೋಜನೆಯಡಿಯ … Read more