Loan Waiver : ರೈತರ ಸಾಲ ಮನ್ನಾ ಘೋಷಣೆ ಸಿಎಂ ಸಿದ್ದರಾಮಯ್ಯ – ಸುಸ್ತಿ ಸಾಲಗಳು ಮತ್ತು ಬಡ್ಡಿ ಮನ್ನಾ.!
Loan Waiver : ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಘೋಷಿಸಿ ಮತ್ತೊಮ್ಮೆ ರೈತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರವು ಕೇವಲ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಒತ್ತು ಕೊಟ್ಟಿಲ್ಲ. ಇತ್ತ ರೈತರ ಬಗ್ಗೆಯೂ ಕೂಡ ಗಮನ ಹರಿಸಿದೆ ಎಂದು ಸ್ಪಷ್ಟವಾಗಿ ಮಾಧ್ಯಮಗಳಿಗೆ ತಿಳಿಸುವ ಮೂಲಕ ರೈತರ ಸಾಲಮನ್ನಾ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿಯವರ ಸರ್ಕಾರದ ವತಿಯಲ್ಲಿ ಮಾತ್ರ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ … Read more