Bigg Boss Kannada : 3 ವರ್ಷದ ನಂತರ ಡ್ರೋನ್ ಪ್ರತಾಪ್ ಗೆ ತಂದೆಯಿಂದ ಪತ್ರ / ಪತ್ರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್.!
Bigg Boss Kannada : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಬಿಗ್ ಬಾಸ್ ಅವರು ಹೊಸ ಒಂದು ಟಾಸ್ಕ್ ಕೊಟ್ಟಿದ್ದಾರೆ. ಮನೆಯಿಂದ ಬಂದ ಪತ್ರ ಪಡೆಯಲು ಮೂವರು ಸದಸ್ಯರಿಗೆ ಬಿಗ್ ಬಾಸ್ ಅವರು ಒಂದು ಅವಕಾಶವನ್ನ ನೀಡಿದ್ದಾರೆ. ಈ ಪತ್ರ ಯಾರಿಗೆ ಸಿಕ್ಕಿದೆ.? ಯಾರಿಗೆ ಯಾವ ಪತ್ರ ಸಿಕ್ಕಿದೆ.? ಅನ್ನುವುದನ್ನ ನೋಡೋಣ. ಈ ಪತ್ರದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಕಳೆದ ಮೂರು ವರ್ಷಗಳಿಂದ ಕೂಡ ಕುಟುಂಬದವರ ಜೊತೆ ಮಾತನಾಡಿಯೇ ಇಲ್ಲ.ಹೀಗಾಗಿ ಮನೆಯವರ ರಿಯಾಕ್ಷನ್ … Read more