Bigg Boss Kannada : 6ನೇ ವಾರಕ್ಕೆ ಹೊಸ ಟೀಮ್.! ಈ ಬಾರಿ ಕಾರ್ತಿಕ್ ಹಾಗು ಸಂಗೀತಾ ಒಂದೇ ಟೀಮ್ ನಲ್ಲಿ ಇರಲ್ವಾ.?

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಆರನೇ ವಾರವು ಕೂಡ ಟೀಮ್ ಟಾಸ್ಕ್ ಗಳೇ ಇರುವಂತಹದ್ದು, ಆದರೆ ಈ ಬಾರಿ ಟೀಮ್ ಗಳು ತುಂಬಾನೇ ಡಿಫರೆಂಟ್ ಆಗಿದೆ. ಹೌದು, ಈ ವಾರ ಆಡುವಂತಹ ಟಾಸ್ಕ್ ಗಳಿಗಾಗಿ ರೆಡಿಯಾಗಿರುವ ಎರಡು ತಂಡಗಳಲ್ಲಿ ಯಾವ ತಂಡದಲ್ಲಿ, ಯಾವ ಸದಸ್ಯರು ಇದ್ದಾರೆ.? ಅನ್ನುವುದನ್ನ ನೋಡೋಣ.

Whatsapp Group Join
Telegram channel Join

ಈ ಬಾರಿ ಕಾರ್ತಿಕ್ ಹಾಗು ಸಂಗೀತಾ ಒಂದೇ ಟೀಮ್ ನಲ್ಲಿ ಇಲ್ಲ. ನಮೃತಾ ಹಾಗು ಸ್ನೇಹಿತ್ ಕೂಡ ಒಂದೇ ಟೀಮ್ ನಲ್ಲಿ ಇಲ್ಲ. ಇನ್ನೊಂದು ಕಡೆ ವರ್ತೂರ್ ಸಂತೋಷ್ ಹಾಗು ಬೆಂಕಿ ಅಂತಾನೆ ಕರೆಸಿಕೊಳ್ಳುವ ತನಿಷಾ ಕುಪ್ಪಂಡ ಕೂಡ ಒಂದೇ ಟೀಮ್ ನಲ್ಲಿ ಇಲ್ಲ. ಎಲ್ಲರು ಪ್ರತಿಸ್ಪರ್ಧಿಯಾಗಿದ್ದಾರೆ.

ಇದನ್ನೂ ಕೂಡ ಓದಿ : Health Tips : ಪುರುಷರ ಬೀಜಗಳು ದಿನಕ್ಕೆ ಎಷ್ಟು ಲಕ್ಷ ವೀರ್ಯಾಣು ಉತ್ಪಾದನೆ ಮಾಡುತ್ತದೆ ಗೊತ್ತಾ.?

Whatsapp Group Join
Telegram channel Join

ಆದರೆ ಮೈಕಲ್ ಹಾಗು ಇಶಾನಿ, ಇಬ್ಬರು ಕೂಡ ದೂರ ಇರ್ಬೇಕು ಇಷ್ಟಪಡುತ್ತಾ ಇದ್ದರೂ ಕೂಡ ಇವಾಗ ಒಂದೇ ಟೀಮ್ ನಲ್ಲಿದ್ದಾರೆ. ಹಾಗೇನೇ ಡ್ರೋನ್ ಪ್ರತಾಪ್ ಅವರ ವಿರುದ್ಧ ಟೀಮ್ ನಲ್ಲಿ ಸಂಗೀತಾ ಅವರಿದ್ದಾರೆ. ತುಂಬಾನೇ ಇಂಟೆರೆಸ್ಟಿಂಗ್ ಆಗಿರುತ್ತೆ ಈ ವಾರ.

ಟೀಮ್ ೧ :- ಈ ತಂಡದಲ್ಲಿ ಕಾರ್ತಿಕ್, ನಮೃತಾ ಗೌಡ, ತುಕಾಲಿ ಸಂತೋಷ್, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ನೀತು ವನಜಾಕ್ಷಿ ಹಾಗು ಸಿರಿ. ನಮೃತಾ ಹಾಗು ಕಾರ್ತಿಕ್ ಅವರು ಇದೇ ಮೊದಲ ಬಾರಿಗೆ ಒಟ್ಟಾಗಿ ಆಡುತ್ತಿದ್ದಾರೆ. ಅದೇ ರೀತಿ ವಿನಯ್ ಹಾಗು ಸಂಗೀತಾ ಅವರು ಕೂಡ ಒಂದೇ ಟೀಮ್ ನಲ್ಲಿ ಆಡ್ತಾ ಇದ್ದಾರೆ.

ಇದನ್ನೂ ಕೂಡ ಓದಿ : Drought Relief : 2023-24ನೇ ಸಾಲಿನ ರಾಜ್ಯದ ರೈತರ ಬರ ಪರಿಹಾರ ಹಣ ಬಿಡುಗಡೆ / ಹಣ ಪಡೆಯಲು ಈ ದಾಖಲೆ ಇದ್ದರೆ ಸಾಕು

ಟೀಮ್ ೨ :- ಈ ತಂಡದಲ್ಲಿ ವಿನಯ್ ಗೌಡ, ಸ್ನೇಹಿತ್ ಗೌಡ, ಭಾಗ್ಯಶ್ರೀ, ಮೈಕಲ್ ಅಜಯ್, ಇಶಾನಿ, ಸಂಗೀತಾ ಶೃಂಗೇರಿ ಹಾಗು ವರ್ತೂರ್ ಸಂತೋಷ್. ತುಂಬಾನೇ ಡಿಫರೆಂಟ್ ಆಗಿರುವಂತಹ ಟೀಮ್ ಈ ಬಾರಿ ಸೆಲೆಕ್ಟ್ ಮಾಡಲಾಗಿದೆ. ಹಾಗೇನೇ ಈ ಬಾರಿ ಯಾರು ಕ್ಯಾಪ್ಟನ್ ಆಗಿರ್ತಾರೆ ಅನ್ನುವಂತಹ ಪ್ರಶ್ನೆಗೆ ಉತ್ತರ ಇನ್ನು ಕೂಡ ಸಿಕ್ಕಿಲ್ಲ.

ಟೀಮ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದಾದ ನಂತರ ಕ್ಯಾಪ್ಟನ್ ಯಾರು ಅನ್ನುವುದನ್ನ ಸೆಲೆಕ್ಟ್ ಮಾಡುವ ಪ್ರಕ್ರಿಯೆ ಆಗುತ್ತೆ. ಇಲ್ಲಿವರೆಗೂ ಅದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಟೀಮ್ ನ ಲಿಸ್ಟ್ ನೋಡಿದಾಗ ಮೊದಲು ಹೆಸರು ಇರುವುದು ಟೀಮ್ ೧ ನಲ್ಲಿ ಕಾರ್ತಿಕ್, ಹಾಗು ಟೀಮ್ ೨ ರಲ್ಲಿ ವಿನಯ್ ಗೌಡ ಅವರದ್ದು.

ಹೀಗಾಗಿ ಇವರಿಬ್ಬರು ಈ ವಾರ ಕ್ಯಾಪ್ಟನ್ ಆಗಿರ್ತಾರಾ.? ಗೊತ್ತಿಲ್ಲ. ಕಾದುನೋಡಬೇಕಿದೆ. ಇವರನ್ನ ಹೊರತುಪಡಿಸಿ, ಬೇರೆಯವರಿಗೂ ಕೂಡ ಕ್ಯಾಪ್ಟನ್ಸಿಯನ್ನ ಕೊಡಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply