ರಕ್ತದಾನ ಮಾಡುವ ಮೂಲಕ ಕ್ರಾಂತಿ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ದರ್ಶನ್ ಫ್ಯಾನ್ಸ್.! । Darshan । D Boss

ಜಸ್ಟ್ ಕನ್ನಡ : ಸಿನಿಮಾ ರಿಲೀಸ್ ಟೈಮ್ ನಲ್ಲಿ ಅಭಿಮಾನಿಗಳು ಎತ್ತರದ ಕಟೌಟ್ ಗಳು ಹಾಲಿನ ಅಭಿಷೇಕ, ಹೂವಿನ ಅಭಿಷೇಕ ಮಾಡುವುದು ಸರ್ವೇ ಸಾಮಾನ್ಯ. ಆದರೆ ಚಾಲೆಂಜಿಂಗ್ ಸ್ಟಾರ್ ‘ದರ್ಶನ್’ ಅಭಿಮಾನಿಗಳದ್ದು ಬೇರೇನೇ ಸ್ಟೈಲ್ ಬಿಡಿ. ಹೌದು, ‘ದರ್ಶನ್’ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಭರ ಮಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಏನಪ್ಪಾ ಮಾಡ್ತಾ ಇದ್ದಾರೆ ಅಂತ ಕುತೂಹಲನಾ.? ಅದರ ಬಗ್ಗೆನೇ ಸಂಪೂರ್ಣ ಮಾಹಿತಿ.

ಇದನ್ನೂ ಓದಿ :- ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ.!

WhatsApp Group Join Now
Telegram Group Join Now
Darshan's fans who received the Kranti movie in a big way by donating blood

ಹೌದು, ಈಗ ಸಿನಿಮಾ ರಿಲೀಸ್ ಅನ್ನುವುದು ಒಂದು ರೀತಿಯ ಟ್ರೆಂಡ್ ಆಗಿದೆ ಅಭಿಮಾನಿಗಳಿಗೆ ಅಂತಾನೆ ಹೇಳಬಹುದು. ಯಾವ ರೀತಿ ಸೆಲೆಬ್ರೆಷನ್ ಮಾಡ್ತಾರೆ.? ಎಷ್ಟು ದೊಡ್ಡ ಕಟೌಟ್ ಅನ್ನು ಹಾಕ್ತಾರೆ ಅಂತ ಬೇರೆ ಅಭಿಮಾನಿಗಳಿಗೂ ಕೂಡ ಕಾತುರ ಇರುತ್ತೆ. ಕಾತರದಿಂದ ಕಾಯ್ತಾ ಇರ್ತಾರೆ ಕೂಡ. ಆದರೆ ‘ದರ್ಶನ್’ ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಜನಗಳಿಗೆ ಹೆಲ್ಪ್ ಮಾಡುವ ಮೂಲಕ ರಕ್ತದಾನವನ್ನ ಮಾಡುವ ಮೂಲಕ ‘ಕ್ರಾಂತಿ’ ಸಿನಿಮಾವನ್ನು ರಿಲೀಸ್ ಮಾಡಿಸ್ತಾ ಇದ್ದಾರೆ.

Darshan । D Boss

ಏನೇ ಆಗಲಿ, ದರ್ಶನ್ ಅಭಿಮಾನಿಗಳು ಈ ರೀತಿ ರಕ್ತ ದಾನವನ್ನ ಮಾಡುತ್ತಿರುವುದರ ಬಗ್ಗೆ ನೀವೇನಂತೀರಾ.? ಎತ್ತರದ ಕಟೌಟ್ ಹಾಕಬೇಕಿತ್ತಾ.? ಅಥವಾ ಈ ರೀತಿ ರಕ್ತ ದಾನವನ್ನ ಮಾಡುವುದು ಒಳ್ಳೆಯದಾ.? ನಿಮ್ಮ ಪ್ರಕಾರ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ಕಮೆಂಟ್ ಮಾಡಿ ತಿಳಿಸಿ.

WhatsApp Group Join Now
Telegram Group Join Now

ಇದನ್ನೂ ಓದಿ :- ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply